ಪರ್ವತಧಾಮಗಳ ರಾಣಿ ಊಟಿ. ಅಲ್ಲಿನ ಕಾಡು ಕುದುರೆ ‘ಕ್ಲೀ’ಗೆ ಬೆಟ್ಟದಾಚೆಯ ಹಸುರಿನ ಕನಸು ಮೈಸೂರು ಅರಮನೆಯ ಅಶ್ವಲಾಯ ಸೇರಿ ರಾಜ ಸೇವೆಯಲ್ಲಿ ತೊಡಗುವ ಮಹತ್ವಾಕಾಂಕ್ಷೆ. ಮದುಮಲೈ ಅರಣ್ಯಗಳ ಮೂಲಕ ಹಾದು ದಂತಚೋರ ಬೀರಪ್ಪನ್ ನ ಕೈಗಳಿಂದ ಪಾರಾಗಿ ಪ್ರಾಣಿ ಪಕ್ಷಿಗಳ ನೆರವಿನೊಂದಿಗೆ ಮೈಸೂರು ತಲುಪಿ ದಸರೆಯ ಪಂಜಿನ ಕವಾಯತಿನ ರಾಜಾಶ್ವವಾದ ‘ಕ್ಲೀ’ ಯ ಕನಸು ನ ನಸಾಯಿತೇ? ಕನಸಾಯಿತೇ ಉಳಿಯಿತೇ? ಈ ಕಾದಂಬರಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ ಉತ್ಸವದ ಸುತ್ತ ಹೆಣೆದ ಅಮೃತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮ ಬಿಟ್ಟ ಬಾಣದಂತೆ ಒಂದೇ ಸಮನೆ ಗುರಿಯತ್ತ ಧಾವಿಸುವ ಉಸುರು ಬಿಗಿಹಿಡಿಸುವ ಸಾಹಸಮಯ ಕಥಾಹಂದರ ಅನನ್ಯವಾಗಿದೆ.
-18%
Ebook
ಮರಿ ಕುದುರೆಯ ಮೈಸೂರು ಕನಸು
Original price was: ₹110.00.₹90.00Current price is: ₹90.00.
ಈ ಕಾದಂಬರಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ ಉತ್ಸವದ ಸುತ್ತ ಹೆಣೆದ ಅಮೃತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮವಾಗಿದೆ.
About this Ebook
Information
Additional information
Category | |
---|---|
Translator | Mahabaleshwar Rao |
Publisher | |
Book Format | Ebook |
Pages | 104 |
Language | Kannada |
Year Published | 2021 |
Reviews
Only logged in customers who have purchased this product may leave a review.
Reviews
There are no reviews yet.