ಬೇವು
‘ಹರ್ಷ ಮಾಡಿದ ತಪ್ಪಿಗೆ ದೀರ್ಘ ಶಿಕ್ಷೆ ಅನುಭವಿಸಿಯೇ ಮರಳಿ ಬಂದಿದ್ದಾನೆ. ಆದರೂ ಅವನ ಹಣೆಗೆ ತಗುಲಿರುವ ಕೊಲೆಪಾತಕಿಯ ಚೀಟಿಯಾಗಲೀ-ವ್ಯಕ್ತಿತ್ವಕ್ಕಂಟಿದ ಭಯಂಕರ ಕಳಂಕವಾಗಲಿ ಅಳಿಸಿಹೋಗಲಾರವು. ಅವು ಕೊನೆಯವರೆಗೂ ಅವನೊಂದಿಗಿರುವ ಅನಿಷ್ಟಗಳು. ಮನುಷ್ಯ ತನ್ನ ಬದುಕನ್ನು ತಾನೇ ಕೈಯಾರೆ ಹೇಗೆ ನಾಶಗೊಳಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ಇವನೇ ಉದಾಹರಣೆ.’
ಮುಂದೇನಾಯಿತು?
ಈ ದುರಂತದ ಆರಂಭ, ಹಿನ್ನೆಲೆ ಮತ್ತು ಮುಕ್ತಾಯಗಳ ಸ್ವಾರಸ್ಯವನ್ನು ತಿಳಿಯಲು ಓದಿರಿ- ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದಿದ್ದ “ಬೇವು” ಕಾದಂಬರಿ.
ಲೇಖಕಿ ಜಯಶ್ರೀ ದೇಶಪಾಂಡೆ.
Reviews
There are no reviews yet.