ಕೋರಿಕೆಗಳಿಗೆ ತಕ್ಕಂತೆ ಬರೆದ ಹ್ರಸ್ವಕತೆ, ಕಿರುಗತೆಗಳು ಕೂಡಿದ ಕತೆಗಳ ಸಂಗ್ರಹವಿದು. ಇಲ್ಲಿರುವ ಕತೆಗಳಲ್ಲಿ ಐದು ಕತೆಗಳು ಲಲಿತಪ್ರಬಂಧ, ಸಂದರ್ಶನ, ಅನುವಾದ, ಕತೆ, ವ್ಯಕ್ತಿಚಿತ್ರ ಇತ್ಯಾದಿ ಮಿಶ್ರಸಂಕಲನವಾದ ‘ಮೇಜು ಮತ್ತು ಬಡಗಿ’ ಸಂಗ್ರಹದಲ್ಲಿ ಸೇರಿ ಹೋಗಿದ್ದವು. ನಿರ್ದಿಷ್ಟವಾಗಿ ಕತೆಗಳ ಜೊತೆಗೇ ಕತೆಗಳಿರಲಿ, ಈ ಕಥಾಸಂಗ್ರಹದಲ್ಲಿಯೇ ಇರಲಿ ಎಂಬ ಅಪೇಕ್ಷೆಯಿಂದ, ಪುನಃ ಇಲ್ಲಿ ತಂದಿರಿಸಿರುವೆ. ‘ಮೇಜು ಮತ್ತು ಬಡಗಿ’ ಸಂಗ್ರಹ ಶ್ರೀ ಕೆ.ವಿ. ಸುಬ್ಬಣ್ಣನವರಿಗೆ ಅರ್ಪಿತವಾಗಿತ್ತು. ಈಗ ಅಲ್ಲಿಂದ ಈ ಐದು ಕತೆಗಳನ್ನು ಅವರ ಮಗನಿಗೆ ನೀಡುವ ಉಡುಗೊರೆಯೊಳಗೆ (ಸಕಾರಣವಾಗಿ) ಸೇರಿಸಬಹುದೆ ಎಂದರೆ ಉತ್ತರವಾಗಿ ಅವರು ಸಣ್ಣ ಹ್ಞಹ್ಞದೊಂದಿಗೆ ಮುಗುಳು ನಗುವುದು ಕಣ್ಣಿಗೆ ಕಂಡ ಹಾಗಾಗುತ್ತಿದೆ.
Ebook
ಸಲ್ಮಾ ಮತ್ತು ಸುರಭಿ
Author: Vaidehi
₹120.00
Genre: Stories
Tags: Akshara Prakashana, ebook, Salma Mattu Surabhi, Srories, vaidehi
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.