Ebook

ಎಂ.ಎಸ್. ಶ್ರೀರಾಮ್ ಕಥಾಗುಚ್ಛ

Author: M.S. Sriram

150.00

ಎಂ.ಎಸ್. ಶ್ರೀರಾಮ್ ಕಥಾಗುಚ್ಛ
ಎಂ.ಎಸ್. ಶ್ರೀರಾಮ್
ಎಂ.ಎಸ್. ಶ್ರೀರಾಮ್ ಹುಟ್ಟಿದ್ದು 1962ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದ್‌ನಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಿಂದ ಡಾಕ್ಟರೇಟ್ ಪಡೆದ ಶ್ರೀರಾಮ್ ಆನಂತರ ಆಣಂದದ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಎಂ.ಎಸ್. ಶ್ರೀರಾಮ್ – ಬರಹಗಳು

ಕಥಾಸಂಕಲನಗಳು
’ಮಾಯಾದರ್ಪಣ (ಕ್ರೈಸ್ಟ್ ಕಾಲೇಜು ಕನ್ನಡ ಸಂಘ) ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ಪಡೆದ ಕೃತಿ
ಅವರವರ ಸತ್ಯ (ಸಪ್ನಾ ಬುಕ್ ಹೌಸ್)
ತೇಲ್ ಮಾಲಿಶ್ (ಅಂಕಿತ ಪುಸ್ತಕ),
ಸಲ್ಮಾನ್ ಖಾನನ ಡಿಫಿಕಲ್ಟೀಸು (ಅಂಕಿತ ಪುಸ್ತಕ) 2014ರ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ
ನಡೆಯಲಾರದ ದೂರ, ಹಿಡಿಯಲಾಗದ ಬಸ್ಸು (ಆಕೃತಿ ಪ್ರಕಾಶನ)

ಪ್ರಬಂಧ ಸಂಕಲನಗಳು
ಕನಸು ಕಟ್ಟುವ ಕಾಲ (ವಸಂತ ಪ್ರಕಾಶನ)
ಶನಿವಾರ ಸಂತೆ (ಅಂಕಿತ ಪುಸ್ತಕ)
ಅರ್ಥಾರ್ಥ (ಅಕ್ಷರ ಪ್ರಕಾಶನ) 2015ರ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ
ಕಥನಕುತೂಹಲ (ಅಕ್ಷರ ಪ್ರಕಾಶನ)

ಬರಲಿರುವ ಪುಸ್ತಕಗಳು
ಭಿನ್ನ-ಅಭಿಪ್ರಾಯ ಡಾ. ವೈ.ವಿ.ರೆಡ್ಡಿಯವರ ಅನಭವಕಥನದ ನಿರೂಪಣೆ
ಬೇಟೆಯಲ್ಲ, ಆಟವೆಲ್ಲ. ಹತ್ತು ಸಣ್ಣ ಕಥೆಗಳನ್ನು ಸೇರಿಸಿ ಬರೆದಿರುವ ಕಾದಂಬರಿ

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.