ಈ ಕಥಾಸಂಕಲನದ ಕತೆಗಳು ಆಧುನಿಕ ಕಾಲದಲ್ಲಿಯ ಸಂಸ್ಕೃತಿಯ ಸಂಕರವನ್ನು ಚಿತ್ರಿಸುತ್ತವೆ. ದೇಶ ಮತ್ತು ಪರದೇಶಗಳ ನಡುವಿನ ಅನಿವಾರ್ಯವಾದ ಸಂಬಂಧವೇ ಈ ಸಂಕರಕ್ಕೆ ಕಾರಣವಾಗಿದೆ. ‘ಸಂಕರ’ ದ ಅರ್ಥವ್ಯಾಪ್ತಿಯ ಸಂದಿಗ್ಧತೆಯ ಗೆರೆ ಬಣ್ಣಗಳು ಅನೇಕವಾಗಿವೆ. ಚಂದರಗಿ ಗೌಡತಿಯ ರೋಲ್ಸರಾಯ್ ಕಾರಿನಂತೆ ಈ ಸಂದಿಗ್ಧತೆ ಅಸಂಬದ್ದವಾಗಿರಬಹುದು. ಅಥವಾ ರಾಮಾ ಜೋಯಿಸನ ಅಂತಃಕರಣದ ಸ್ಪರ್ಶದಿಂದ ಸಂವೇದನೆಯನ್ನು ಕಳೆದುಕೊಂಡಿದ್ದ ಇಟಾಲಿಯನ್ ಹುಡುಗಿ ಮಿಲಿಂದಾ ನವಚೈತನ್ಯವನ್ನು ಪಡೆಯುವ ಸಂಗತಿಯಂತೆ ಗಂಭೀರ ಮತ್ತು ರಹಸ್ಯಪೂರ್ಣವಾಗಿರಬಹುದು. ಅದೇನೇ ಇದ್ದರೂ ಈ ಸಂಕರಸೃಷ್ಟಿಗೆ ಚಿರಂತನತೆಯನ್ನು ಬೆಳೆಸುವ ಬೀಜ ಸಾಮರ್ಥ್ಯವಿಲ್ಲ. ಈ ಸತ್ಯದ ಅರಿವು ಇರುವದರಿಂದ ಸಹಜವಾಗಿಯೇ ಈ ಕತೆಗಳ ಕಥನ ಕ್ರಮ ವಿಡಂಬನೆಯಾಗುತ್ತದೆ. ವಿಡಂಬನೆಯ ಮೂಲಕವಾಗಿಯೇ ಕತೆಗಳ ಅರ್ಥ ಪದರು ಪದರಾಗಿ ಬಿಚ್ಚಿಕೊಳ್ಳುತ್ತದೆ.
-37%
Ebook
ದೇಸಿ ಪರದೇಸಿ ಕತೆಗಳು
Author: Arya
₹60.00 Original price was: ₹60.00.₹38.00Current price is: ₹38.00.
Genre: short Stories
Tags: Arya, Desi Paradesi Kategalu, ebook, manohara ghanthamala, Short stories
About this Ebook
Information
Additional information
Author | |
---|---|
Publisher | |
Book Format | Ebook |
Pages | 92 |
Language | Kannada |
ISBN | 81-85728-97-6 |
Year Published | 2002 |
Reviews
Only logged in customers who have purchased this product may leave a review.
Reviews
There are no reviews yet.