‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ವಿಜ್ಞಾನದ ರಮ್ಯ ಕಥೆಗಳು’ ‘ಸಾಹಸ ಕಥೆಗಳು’ ‘ಮನರಂಜನೆಯ ಕಥೆಗಳು’ ‘ಕಾಡಿನ ಕಥೆಗಳು’, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿವರಗಳು
1. ಕಪ್ಪೆರಾಯನ ಕನ್ನಡಕ – ಎಂ. ಆರ್. ದಾಸೇಗೌಡ
2. ನರಿಗೆ ಬುದ್ಧಿ ಕಲಿಸಿದ ಶೇಂಗಾ ರಹಸ್ಯ – ಎಂ. ಆರ್. ದಾಸೇಗೌಡ
3. ಜಾಣ ಇರುವೆ – ಎಂ. ಆರ್. ದಾಸೇಗೌಡ
4. ಬೆಳಕಿನ ಹುಡುಗ – ಎನ್ಕೆ. ಸುಬ್ರಹ್ಮಣ್ಯ
5. ಗ್ಯಾಲ್ವನಿಯ ವಿದ್ಯುತ್ ಶೋಧ – ಎನ್ಕೆ. ಸುಬ್ರಹ್ಮಣ್ಯ
6. ಯುರೇಕಾ ! – ಎನ್ಕೆ. ಸುಬ್ರಹ್ಮಣ್ಯ
7. ತಳವಿಲ್ಲದ ಬಾವಿ ! – ಎನ್ಕೆ. ಸುಬ್ರಹ್ಮಣ್ಯ
8. ಕ್ರಿ.ಶ. 3000ದಲ್ಲಿ ಅಂಶು ಮತ್ತು ರಾಬೋಟ್ – ಮತ್ತೂರು ಸುಬ್ಬಣ್ಣ
9. ದೈತ್ಯಪ್ರಾಣಿಗಳ ನಡುವೆ – ಮತ್ತೂರು ಸುಬ್ಬಣ್ಣ
10. ದೊಡ್ಡ ಲೆಕ್ಕ ಬಿಡಿಸಿದ ಸಣ್ಣ ಹುಡುಗ – ಎನ್ಕೆ. ಸುಬ್ರಹ್ಮಣ್ಯ
11. ಫ್ರಾಂಕ್ಲಿನ್ ಪ್ರಯೋಗ – ಎನ್ಕೆ. ಸುಬ್ರಹ್ಮಣ್ಯ
12. ಪಾವ್ಲೋ ಮತ್ತು ನಾಯಿ – ಎನ್ಕೆ. ಸುಬ್ರಹ್ಮಣ್ಯ
13. ಫ್ಲೆಮಿಂಗ್ ಮತ್ತು ಪೆನಿಸಿಲಿನ್ – ಎನ್ಕೆ. ಸುಬ್ರಹ್ಮಣ್ಯ
14. ಮೆನ್ಲೋ ಪಾರ್ಕಿನ ಮಾಂತ್ರಿಕ – ಎನ್ಕೆ. ಸುಬ್ರಹ್ಮಣ್ಯ
15. ಪರಮಾಣು ಲೋಕದಲ್ಲಿ – ರಾಜಶೇಖರ ಭೂಸನೂರಮಠ
Reviews
There are no reviews yet.