‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ಪ್ರಕಟವಾಗಿರುವ ಪ್ರಾಣಿ-ಪಕ್ಷಿಗಳ ಕಥೆಗಳು. ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.
ಪರಿಚಯ
1. ಹಸಿವು – ಗಣೇಶ ಪಿ. ನಾಡೋರ
2. ಕರಡಿ, ಸಿಂಹ ಮತ್ತು ಕಾಗೆ – ಗಣೇಶ ಪಿ. ನಾಡೋರ
3. ಕಾಡಿನಲ್ಲಿ ರೇಷನ್ ಅಂಗಡಿ – ಪ. ರಾಮಕೃಷ್ಣ ಶಾಸ್ತ್ರಿ
4. ಹಾವು ಮಾಡಿದ ಮೋಸ – ಗಣೇಶ ಪಿ. ನಾಡೋರ
5. ತೋಳದ ಕುತಂತ್ರ – ಗಣೇಶ ಪಿ. ನಾಡೋರ
6. ಮೂರ್ಖ ಕಾಗೆ – ಗಣೇಶ ಪಿ. ನಾಡೋರ
7. ಮೊಲದ ಮರಿಯೂ ಚಿರತೆ ಮರಿಯೂ – ಗಣೇಶ ಪಿ. ನಾಡೋರ
8. ಬದುಕುವ ಹಕ್ಕು – ಗಣೇಶ ಪಿ. ನಾಡೋರ
9. ಮೋಸಹೋದ ಕಾಗೆ – ಗಣೇಶ ಪಿ. ನಾಡೋರ
10. ಸುಂದರ ಕಾಡಿಗೆ – ಗಣೇಶ ಪಿ. ನಾಡೋರ
11. ಕಾಗೆಯ ಉಪಕಾರ – ಗಣೇಶ ಪಿ. ನಾಡೋರ
12. ಪಾರಿವಾಳ, ಕಾಗೆ ಮತ್ತು ಹದ್ದುಗಳು – ಗಣೇಶ ಪಿ. ನಾಡೋರ
13. ಕರಡಿ, ಮಂಗ, ನರಿ – ಗಣೇಶ ಪಿ. ನಾಡೋರ
14. ದುರಹಂಕಾರಿ ಹಂದಿ – ಗಣೇಶ ಪಿ. ನಾಡೋರ
15. ಹಗಲುಗುರುಡು – ಗಣೇಶ ಪಿ. ನಾಡೋರ
16. ಗುಬ್ಬಿ ಮತ್ತು ಕಾಗೆ – ಗಣೇಶ ಪಿ. ನಾಡೋರ
17. ಮೂರ್ಖ ಮೀನುಗಳು – ಗಣೇಶ ಪಿ. ನಾಡೋರ
18. ಬೆಕ್ಕಿನ ಮರಿ ಮತ್ತು ಗಿಳಿ – ಗಣೇಶ ಪಿ. ನಾಡೋರ
19. ಹುಲಿಗೆವ್ವನ ಸ್ವಭಾವ ಬದಲಾದದ್ದು – ನೀಲಾಂಬರಿ
20. ನಂಬಿ ಕೆಟ್ಟ ಹುಂಜಣ್ಣ – ಜಂಬುನಾಥ ಕಂಚ್ಯಾಣಿ
21. ಮೊಲದ ಮರಿಯೂ ಹುಲಿ ಮರಿಯೂ – ಗಣೇಶ ಪಿ. ನಾಡೋರ
22. ಬೆಕ್ಕಿನ ಮರಿ ಹಕ್ಕಿಯಾಯಿತೇ ? – ಪಳಕಳ ಸೀತಾರಾಮ ಭಟ್ಟ
23. ಕಾಗಕ್ಕ-ಗುಬ್ಬಕ್ಕ – ಪಾರ್ವತಮ್ಮ ಮಹಲಿಂಗ ಶೆಟ್ಟಿ
24. ಪುರುಷನ ಚಿತ್ತ – ದು. ನಿಂ. ಬೆಳಗಲಿ
Reviews
There are no reviews yet.