ಪಾಶ್ಚಾತ್ಯ ರಂಗಭೂಮಿಯ ಹೊಸ ಪ್ರಯೋಗಗಳೆಲ್ಲವೂ ಒಂದು ಘಟ್ಟ ತಲುಪಿ ಮುಂಗಾಣದೆ ಸ್ಥಗಿತಗೊಳ್ಳುತ್ತಿದ್ದ ಸಂದರ್ಭದಲ್ಲಿ, ರಂಗಭೂಮಿಯ ಉದ್ದೇಶ ಹಾಗೂ ಕ್ರಿಯಾಮಾರ್ಗಗಳನ್ನು ಮೂಲಭೂತವಾಗಿ ಹೊಸದಾಗಿ ಶೋಧಿಸಿಕೊಳ್ಳಲು ಪ್ರಯತ್ನಿಸಿದ ಹಾಗೂ ಆ ಮೂಲಕ ವಿಶ್ವದ ರಂಗಪ್ರಿಯರ ಆಸಕ್ತಿಯನ್ನು ಸೆಳೆದ ಪೀಟರ್ ಬ್ರೂಕ್ನ ರಂಗಶೋಧವನ್ನು ಸ್ಥೂಲವಾಗಿ ಪರಿಚಯಿಸಿಕೊಡುವ ಕಿರುಪುಸ್ತಕ ಇದು. ಪೀಟರ್ ಬ್ರೂಕ್ನ ಪ್ರಯೋಗಗಳನ್ನು ಕೇಂದ್ರವಾಗಿಟ್ಟುಕೊಂಡು ಅದರ ಹಿನ್ನೆಲೆಯ ವ್ಯಾಪ್ತಿಯನ್ನು ವಿವರಿಸುವ ಈ ಬರಹ, ಜತೆಜತೆಗೇ ಇಂಡಿಯಾದ ಈಚಿನ ರಂಗಭೂಮಿಯ ಕಡೆಗೆ ಕೂಡ ಗಮನ ಸೆಳೆಯುತ್ತದೆ.
About this Ebook
Information
Additional information
Category | |
---|---|
Author | |
Publisher | |
Pages | 40 |
Language | Kannada |
Book Format | Ebook |
Year Published | 2021 |
Reviews
Only logged in customers who have purchased this product may leave a review.
Reviews
There are no reviews yet.