ಮೇಲುನೋಟಕ್ಕೆ ಕಾಣಿಸುವ ಹಾಗೆ ಈ ನಾಟಕವು ಎಷ್ಟರಮಟ್ಟಿಗೆ ಆ ಕಾಲದ ಫ್ರಾನ್ಸಿನ ಕಥೆಯೋ ಅಷ್ಟೇ ಸಾರ್ವಕಾಲಿಕವೂ ಹೌದು. ಚಾರ್ಲಿ ಚಾಪ್ಲಿನ್ನನ ಚಲನಚಿತ್ರಗಳ ಹಾಗೆಯೇ ಮೋಲಿಯೇರನ ನಾಟಕಗಳೂ ಕೂಡಾ ಯಾವುದೇ ದೇಶ ಯಾವುದೇ ಕಾಲದಲ್ಲೂ ಒಂದಲ್ಲ ಒಂದು ಸ್ವಾರಸ್ಯವನ್ನು ಹುಟ್ಟಿಸಬಲ್ಲಂಥ ತಾಕತ್ತನ್ನು ಗಳಿಸಿಕೊಂಡಿವೆ.

ಈ ನಾಟಕ ಪ್ರಾಯಶಃ ಇವತ್ತಿನ ಭಾರತದ ಸಂದರ್ಭಕ್ಕೆ ತದ್ವತ್ತಾಗಿ ಅನ್ವಯವಾಗಬಹುದಾದ ಒಂದು ರೂಪಕ. ಇಡೀ ಭಾರತವೇ ‘ಜಂಟಲ್‌ಮನ್’ ಆಗಲಿಕ್ಕೆ ಹೊರಟಿರುವ; ಮೂರ್ಖರಾಗುತ್ತಲೇ ಕಲಿಕೆಯ ಭ್ರಮೆಯನ್ನೂ ಬೆಳೆಸಿಕೊಳ್ಳುತ್ತಿರುವ; ಶ್ರೀಮಂತಿಕೆಯ ಸೋಗಿನಲ್ಲಿ ಇದ್ದದ್ದನ್ನೆಲ ಕಳೆದುಕೊಂಡು ಪಾಪರಾಗುತ್ತಿರುವ ಇವತ್ತಿನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ‘ಮಾಮಾಮೋಶಿ’ ಒಂದು ಕನ್ನಡಿಯೆಂಬಂತಿದೆ.

A Kannada book by Akshara Prakashana / ಅಕ್ಷರ ಪ್ರಕಾಶನ

Source: Publisher

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.