ಮಿಲೇನಿಯಮ್ ಸರಣಿಯ 6ನೇ ಪುಸ್ತಕ ಇದಾಗಿದೆ. 20ನೇ ಶತಮಾನದ ಭೀಕರ ಮಹಾಯುದ್ಧದಿಂದ ನಾಗರಿಕತೆಯ ಮೇಲೆ ಬೀರುವ ಪರಿಣಾಮ,ಪ್ರಭಾವಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.
ಒಂದು ಕ್ಷುಲ್ಲಕ ಕಾರಣಕ್ಕೆ ಜರ್ಮನ ಪೋಲೆಂಡಿನ ಗಡಿ ದಾಟಿ ಯುದ್ಧ ಆರಂಭಿಸಿದ್ದು ,ಎಂದಿಗೂ ಮರೆಯಲಸಾಧ್ಯ.
ಯಾವುದೇ ಕ್ಷಣಗಳಲ್ಲಿ ಬೀಳುತ್ತಿದ್ದ ಜರ್ಮನಿಯ ಬಾಂಬುಗಳಿಂದ ತಪ್ಪಿಸಿಕೊಳ್ಳಲು ರೈಲ್ವೇ ಸುರಂಗಗಳಲ್ಲಿ ಆಶ್ರಯ ಪಡೆಯುತ್ತಿದ್ದುದು, ನಾಜಿ ಸೈನಿಕರು ಬಲಾತ್ಕಾರವಾಗಿ ಮಕ್ಕಳನ್ನು ಕೊಲ್ಲಲು ಒಯ್ಯುತ್ತಿದುದು ಮತ್ತು ಫಾದರ್ ಡುವಾ,ಚೈಲೇ ಸುಮಾರು ಎಂಟು ಸಾವಿರ ಮಕ್ಕಳನ್ನು ರಕ್ಷಿಸುತ್ತಿದ್ದುದು ಹೀಗೆ ಅನೇಕ ಆಶ್ಚರ್ಯಕಾರಿ ವಿಷಯಗಳು ಈ ಪುಸ್ತಕದಲ್ಲಿ ಅಡಕವಾಗಿವೆ.
Reviews
There are no reviews yet.