Ebook

ಶ್ರಾವಣ ಪ್ರತಿಭೆ

Original price was: ₹500.00.Current price is: ₹300.00.

`ಅಂಬಿಕಾತನಯದತ್ತ’ರ ಆಯ್ದ ೧೦೦ ಕವಿತೆಗಳ ಅರ್ಥವಿವೇಚನೆ

ಆಯ್ಕೆ ಮತ್ತು ಅರ್ಥವಿವೇಚನೆ:
ಪ್ರೊ. ಕೀರ್ತಿನಾಥ ಕುರ್ತಕೋಟಿ
ಡಾ. ವಾಮನ ಬೇಂದ್ರೆ

ಅಂಬಿಕಾತನಯದತ್ತ’ರ ನೂರು ಕವಿತೆಗಳನ್ನು ಆಯ್ದು, ಅವುಗಳಿಗೆ ಸಾಧ್ಯವಾದ ಮಟ್ಟಿಗೆ ಅರ್ಥ – ವಿವೇಚನೆಯನ್ನು ಪೂರೈಸುವ ಪ್ರಯತ್ನವನ್ನು ಮಾಡಲಾಗಿದೆ. ಬೇಂದ್ರೆ ಕಾವ್ಯ ಪ್ರಿಯರಿಗೆ ಸುಲಭವಾಗಿ ಮರ್ಮಾರ್ಥ ಗ್ರಾಹ್ಯವಾಗಲೆಂದು ಶ್ರೀ ಕೀರ್ತಿನಾಥ ಕುರ್ತಕೋಟಿಯವರು ಹಾಗೂ ಡಾ ವಾಮನ ಬೇಂದ್ರೆಯವರು ಪೂರ್ವಗ್ರಹದೋಷ ಪೀಡಿತರಾಗದೆ, ಯಥಾರ್ಥವಾಗಿ ವಿಚಕ್ಷಕ ಬುದ್ಧಿಯಿಂದ ಅಂಬಿಕಾತನಯದತ್ತರ ಒಂದು ನೂರು ಕವನಗಳನ್ನು ಆರಿಸಿ, ಅವುಗಳಿಗೆ ಅರ್ಥ – ವಿವಚನೆ ಬರೆದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಸುಲಭಗಮ್ಯವಾಗುವಂತೆ, ಮೂಲಶಕ್ತಿಯ ಸತ್ವ ಕಡಿಮೆಯಾಗದಂತೆ, ವಿಮುಖವಾಗದಂತೆ ಹೊಸ ರುಚಿ ಹುಟ್ಟುವಂತೆ ಮಾಡಿದ್ದಾರೆ.

Additional information

Author

,

Publisher

Book Format

Ebook

Language

Kannada

ISBN

978-93-87257-43-6

Pages

514

Year Published

2019

Category

Reviews

There are no reviews yet.

Only logged in customers who have purchased this product may leave a review.