ಭಾಷೆಯಲ್ಲಿರುವ ಪದಗಳಲ್ಲಿ ನಾಮಪದಗಳಂತೆಯೇ ಕ್ರಿಯಾಪದಗಳ ಸ್ಥಾನವೂ ಮಹತ್ವದ್ದು. ಕ್ರಿಯೆ ಎಂದರೆ ಕೆಲಸ. ಕ್ರಿಯಾಪದ ಎಂದರೆ ಕೆಲಸವನ್ನು ಸೂಚಿಸುವ ಪದ. ಕ್ರಿಯಾಪದಗಳಿಲ್ಲದಿದ್ದರೆ ಭಾಷೆ ಹೇಗಿರುತ್ತಿತ್ತು? ಕೆಲಸವೇ ಇಲ್ಲದೆ ಸೋಮಾರಿಯಾಗಿರುತ್ತಿತ್ತು, ಅಲ್ಲವೇ!
ವಾಕ್ಯದಲ್ಲಿ ಸೇರುವ ಪದಗಳಲ್ಲಿ ಕ್ರಿಯಾಪದಕ್ಕೇ ಪ್ರಾಶಸ್ತ್ಯ. ಪೂರ್ಣ ಕ್ರಿಯಾಪದವೊಂದಿಲ್ಲದಿದ್ದರೆ ವಾಕ್ಯರಚನೆಯೇ ಸಾಧ್ಯವಿಲ್ಲ.
Reviews
There are no reviews yet.