ಇಂದು ನಾವು ಎದುರಿಸುತ್ತಿರುವ ಸಂಕಷ್ಟದ ಕಾಲವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಂಕ್ಷಿಪ್ತವಾದರೂ ಅತ್ತುತ್ತಮವಾದ ಚಿತ್ರಣವನ್ನು ಕಟ್ಟಿ ಕೊಡಲಾಗಿದೆ.
ಕೋವಿಡ್ -೧೯ ವಿಶ್ವ ವ್ಯಾಪ್ತಿ ಪಿಡುಗಿನಿಂದ ಸೃಷ್ಟಿಯಾದ ಅತ್ಯಂತ ದುರ್ಭರವಾದ ಪರಿಸ್ಥಿತಿಯಿಂದಾಗಿ ಆಂತರಿಕ ವಲಸೆಗಳು ಅನಿವಾರ್ಯವಾದವು. ನಮ್ಮ ಜೀವನ ಶೈಲಿಗಳಿಂದ ತುಂಬಾ ವಿಭಿನ್ನವಾದ ಜನಗಳ ಜೀವನದತ್ತ ಓದುಗರ ಗಮನ ಸೆಳೆಯುತ್ತದೆ.ಈ ಕಾದಂಬರಿಗಳು ಸಾಮಾಜಿಕ ಅಸಮಾನತೆಗಳು, ಬದುಕಿಗಾಗಿ ಎದುರಿಸಬೇಕಾದ ಸಂಘರ್ಷಗಳು, ಕಾಯಿಲೆಗಳು, ವಲಸೆ ಮುಂತಾದವುಗಳ ಬಗ್ಗೆ ಚರ್ಚಿಸುತ್ತವೆ.
Reviews
There are no reviews yet.