ಹಿಂದೆ ಮಾನವರಿಗೆ ಸವಾಲಾಗಿದ್ದ ಅಮೇಜಾನ್ ಅರಣ್ಯಗಳು ಮತ್ತು ಹಿಮಾಲಯಗಳ ಅದರ ಇಂದಿನ ದುಃಸ್ಥಿಗಳ ಬಗ್ಗೆ ವಿವರಿಸಲಾಗಿದೆ.
ನಾಗರಿಕತೆ ಮುಂದುವರಿದಂತೆ ಮನುಷ್ಯ ಅರಣ್ಯಗಳನ್ನ ಅವನತಿಗೊಯ್ಯುತ್ತಿದ್ದಾನೆ.
ಪರ್ವತಾರೋಹಿಗಳು ಎಸೆದು ಬರುವ ಸಿಲಿಂಡರಗಳು, ಪ್ಲಾಸ್ಟಿಕ್ ಶೀಟುಗಳಿಂದ ಹಿಮಾಲಗಳು ಗುಜರಿಗಳಾಗುತ್ತಿವೆ. ಹಿಮಾಲಯಗಳು ಮತ್ತು ಅಮೇಜಾನ್ ಅರಣ್ಯಗಳ ಬಗ್ಗೆ ಎಷ್ಟು ಬರೆದರು ಮುಗಿಯುವದಿಲ್ಲ. ಈ ಪುಸ್ತಕ ಬರೀ ಮಿಂಚುನೋಟ ಅಷ್ಟೇ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.
Reviews
There are no reviews yet.