ಒಬ್ಬ ಓದುಗ ಕುಳಿತಲ್ಲೆ ಜಗವನ್ನು ಸುತ್ತಬಹುದು, ಎಷ್ಟೋ ಶತಮಾನಗಳ ಹಿಂದೆಯೂ ಸಾಗಬಹುದು ಎನ್ನುವ ಮಾತಿಗೆ ಈ ಪುಸ್ತಕ ಉದಾಹರಣೆಯಾಗಿದೆ. ಐನಸ್ಟೈನರ ಸಿದ್ಧಾಂತ, ಡಿ.ಎನ್.ಎ ,ಆರ್.ಎನ್.ಎ ವಿಶ್ಲೇಷಣೆಗಳು,ಕ್ವಾಂಟಮ್ ಸಿದ್ಧಾಂತಗಳು ಮುಂತಾದವುಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಮಹಾಯುದ್ಧದ ನಂತರ ನಡೆದ ರಾಜಕೀಯ ಭೀಕರತೆ ಮತ್ತು ಆಗ್ನೇಯ ಏಷ್ಯಾದ ದೇಶಗಳ ಬಗ್ಗೆ ವಿವರಿಸಲಾಗಿದೆ. ಪುಸ್ತಕಗಳ ಮೂಲಕ ಪ್ರವಾಸ ಹೊರಡಲು ಇಚ್ಛಿಸುವವರಿಗೆ ಈ ಕೃತಿ ಸಹಾಯವಾಗುತ್ತದೆಂದು ಲೇಖಕರ ಅಭಿಪ್ರಾಯ.
-5%
Ebook
ದೇಶವಿದೇಶ – 1
Author: K P Poornachandra Tejasvi
Original price was: ₹87.00.₹83.00Current price is: ₹83.00.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.