ಬೆಳದಿಂಗಳು ಮತ್ತು ಮಳೆ
‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.
Ebook
ಬೆಳದಿಂಗಳು ಮತ್ತು ಮಳೆ
Author: V. Gopakumar
₹40.00 Original price was: ₹40.00.₹32.00Current price is: ₹32.00.
ಬೆಳದಿಂಗಳು ಮತ್ತು ಮಳೆ
‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.
Genre: Stories
Tags: Beladingalu Mattu Male, ebook, Gomini Prakashana, Short stories, V Gopakumar
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Year Published | 2012 |
Reviews
Only logged in customers who have purchased this product may leave a review.
Customers also liked...
ಮಠದ ಹೋರಿ ಮತ್ತು ಈವರೆಗಿನ ಕತೆಗಳು
₹240.00Original price was: ₹240.00.₹144.00Current price is: ₹144.00.ಗಿರಡ್ಡಿಯವರ ಸಣ್ಣಕತೆಗಳು
₹250.00Original price was: ₹250.00.₹150.00Current price is: ₹150.00.ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
₹80.00Original price was: ₹80.00.₹48.00Current price is: ₹48.00.ಜನಪದ ರಮ್ಯ ಕಥಾನಕಗಳು
₹140.00Original price was: ₹140.00.₹84.00Current price is: ₹84.00.
Reviews
There are no reviews yet.