ಪ್ರತಿಯೊಬ್ಬರ ಹುಟ್ಟು ಸಾವಿನ ನಡುವಿನ ಆಕಸ್ಮಿಕಗಳೇ ಅವರವರ ಜೀವನ ಎನ್ನಬಹುದಾದರೆ, ಈ ಚಲನಚಿತ್ರ ಅಂಥ ‘ಒಂದು’ ಜೀವನದ ಪ್ರತಿಫಲನ. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ಆಕಸ್ಮಿಕವಾಗಿದ್ದರೂ ಯಾವುದು ತಪ್ಪು ಯಾವುದು ಸರಿ ಎನ್ನುವ ವಿವೇಚನೆಯಿರುವ ವ್ಯಕ್ತಿ ತನ್ನ ನಿರ್ಧಾರಗಳ ಮೂಲಕ ತನ್ನ ಹಣೆಬರಹವನ್ನ ತಾನೇ ಬರೆಯುತ್ತಾನೆ. ಚಿತ್ರದ ನಾಯಕ ಮೂರ್ತಿ ಅಂತಹ ಆಕಸ್ಮಿಕಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಳ್ಳುತ್ತಾ ತನ್ನ ಜೀವನದ ಗುರಿಯನ್ನು ಮುಟ್ಟುತ್ತಾನೆ. ಜೀವನವನ್ನು ರೈಲಿನ ಸಮನಾಗಿ ಹೋಲಿಸುತ್ತಾ ಸಾಗುವ ಈ ಕಥೆ ನಮ್ಮೆಲ್ಲರ ಜೀವನದಲ್ಲಿ ಬಂದು ಹೋಗುವ ಆಕಸ್ಮಿಕ ಗಳಿಗೆ ಕನ್ನಡಿ ಹಿಡಿಯುತ್ತದೆ. ರೈಲಿನೊಂದಿಗೆ ಶುರುವಾಗುವ ಈ ಕಥೆ ರೈಲಿನೊಂದಿಗೆ ಮುಕ್ತಾಯವಾಗಿ ಜೀವನದ ಅಪೂರ್ಣತೆಯ ಪಾಠ ಹೇಳಿಕೊಡುತ್ತಾ ಮನದಲ್ಲುಳಿಯುತ್ತದೆ.
-40%
Ebook
ಆಕಸ್ಮಿಕ
Author: T.S.Nagabharana
Original price was: ₹175.00.₹105.00Current price is: ₹105.00.
ಆಕಸ್ಮಿಕ, ಟಿ.ಎಸ್. ನಾಗಾಭರಣ ರವರು ರಚಿಸಿರುವ ಚಿತ್ರಕಥೆಯಾಗಿದೆ.
About this Ebook
Information
Additional information
Author | |
---|---|
Publisher | |
Book Format | Ebook |
Category | |
Pages | 171 |
Language | Kannada |
Year Published | 2014 |
ISBN | 978-93-83727-02-5 |
Reviews
Only logged in customers who have purchased this product may leave a review.
Reviews
There are no reviews yet.