ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ. ವಿಜ್ಞಾನವನ್ನು ಆಧಾರವಾಗಿರಿಸಿಕೊಂಡ ಈ ಪ್ರಯೋಗಗಳು ನಿಮಗೆ ಆಹ್ಲಾದವನ್ನು ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವಿಶೇಷ ಸಲಕರಣೆಗಳು ಬೇಕಿಲ್ಲದ ಈ ಪ್ರಯೋಗಗಳಿಂದ ನಿಮ್ಮ ಗೆಳೆಯರಿಗೆ ನೀವು ಅಚ್ಚರಿಯನ್ನುಂಟುಮಾಡಬಲ್ಲಿರಿ. ಹಲವು ಬಾರಿ ಅಭ್ಯಾಸ, ಪ್ರಯೋಗಗಳನ್ನು
ಮಾಡಿ ಇವು ಕರಗತವಾದ ನಂತರ ನಿಮ್ಮ ಗೆಳೆಯರೆದುರು ನಿಮ್ಮ ಪ್ರದರ್ಶನ ನೀಡಿ ಭೇಷ್ ಎನಿಸಿಕೊಳ್ಳಿ. ಈವರೆಗೆ ಹಲವಾರು ಮುದ್ರಣಗಳನ್ನು ಕಂಡಿರುವ ಅತ್ಯಂತ ಜನಪ್ರಿಯ ಕೃತಿ.
About this Ebook
Information
Additional information
Author | |
---|---|
Translator | Shrinivas Kakkillaya B |
Publisher | |
Book Format | Ebook |
Language | Kannada |
Pages | 64 |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.