ವಿಜಯದಾಸರ ಕೀರ್ತನೆಗಳಲ್ಲಿ ಭಕ್ತಿರಸವು ಸೋನೆಯಾಗಿ ಹರಿದಿದೆ. ಅವರ ಕೀರ್ತನೆಗಳು ಸುಲಭವಾಗಿವೆ, ಸುಂದರವಾಗಿವೆ.
ವೇದ- ಉಪನಿಷತ್ತು ಮತ್ತು ಪುರಾಣಗಳ ಲ್ಲಿ ಅಡಕವಾಗಿದ್ದ ಗೂಢವಾದ ತತ್ತ್ವ ಗಳ ನ್ನು ಹಗುರಾಗಿಸಿ ಈ ಕೀರ್ತನೆಗಳಲ್ಲೆಲ್ಲ
ಹರಿಬಿಟ್ಟಿದ್ದಾರೆ.
ಹಾಡುಗಳಿಗೆ ಪರಂಪರಾಗತ ರಾಗ-ತಾಳಗಳೊಡನೆ, ಉತ್ತರಾದಿ ಸಂಗೀತದ ರಾಗ-ತಾಳಗಳನ್ನೂ ನಾವೀಗ ಜೋಡಿಸಿರುವುದರಿಂದ, ಸೂಕ್ತ ಟಿಪ್ಪಣಿ, ಶಬ್ಧಾರ್ಥ, ದಾಸಸಾಹಿತ್ಯದ ಸಮಗ್ರ ಅವಲೋಕನ ಹೊಂದಿದೆ.
Reviews
There are no reviews yet.