ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನವುಳ್ಳ ಸತ್ಯದ ರೂಪವನ್ನು ಆಳವಾಗಿ ಅಭ್ಯಸಿಸಲಾಗದಿದ್ದರೂ ಬಯಸುವ ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದ ವೇದ ಸಂಸ್ಕೃತಿಯ ತೋಟದಿ ಬೆಳೆದ ಅರಣ್ಯಕವೆಂಬ ದೊಡ್ಡ ಹೂವನ್ನು ಬಾಲಕನೊಬ್ಬ ಆಡಿಸಿದಾಗ ಅಲುಗಿ ಅಗಲಿದ ಸುವಾಸನೆ ಸುಮಧುರತೆಯುಳ್ಳ ಕೆಲವು ಪರಾಗ ಕಣಗಳಿವು. ಅಲ್ಪವಾದ್ದರಿಂದ ಗಾಢತೆ ಇರಲಿಕ್ಕಿಲ್ಲ ಪರ್ವತದ ಚಿತ್ರವನ್ನೊಂದು ಕಾಗದದಲ್ಲಿ ಬಿಡಿಸಿದಂತೆ ಕಾಣುತ್ತದೆ.
Availability: In StockPrintbook
ವೇಂದಾಗ ಅರಣ್ಯಕಗಳು
Author: Paraga
$1.50
ಈ ಪುಸ್ತಕವು ಆಧ್ಯಾತ್ಮಿಕ ತತ್ತ್ವಗಳ ವಿಚಾರ ಮಥನವಾಗಿದೆ.
About this Printbook
Information
Additional information
Category | |
---|---|
Author | |
Publisher | |
Pages | 190 |
Year Published | 1985 |
Language | Kannada |
Book Format | Printbook |
Reviews
Only logged in customers who have purchased this product may leave a review.
Reviews
There are no reviews yet.