ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ, ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ
ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಇ ಪುಸ್ತಕದ ಆಯ್ದ ಕಥೆಗಳಾದ ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ, ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ ಅವರ ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿವೆ.
ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು
ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ (Duration: 35 minutes)
ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ (Duration: 38 minutes)
ಮೊದಲನೆಯ ಕಥೆಯಲ್ಲಿ ಮಲತಾಯಿಯ ವರ್ತನೆಯಿಂದ ನೊಂದ ಹದಿಹರೆಯದ ಕಲ್ಕತ್ತೆಯ ಯುವಕ ಸಾಜಲ್ ಬರುವಾ ಸ್ವಂತ ತಂದೆ, ಮಲತಾಯಿ ಮತ್ತು ಮಲತಮ್ಮನನ್ನು ನಿಷ್ಕರುಣೆಯಿಂದ ಕೊಂದ ಕಥೆಯಾಗಿದೆ.
ಏರಡನೆಯ ಕಥೆಯಲ್ಲಿ ಜೋತಿಷ್ಯ ನಂಬುವ ರೈಲ್ವೆ ಪೋರ್ಟರ್ ಗುರುತು ಪರಿಚಯವಿಲ್ಲದ ಕ್ರಿಷ್ಟಿ ಮತದ ಬುದ್ಧಿವಂತ ಯುವತಿಯನ್ನು ಕೊಲೆಗೈದದ್ದು ನಿಜಕ್ಕೂ ದುರ್ದೈವದ ಕಥೆಯಾಗಿದೆ.
Reviews
There are no reviews yet.