ಇರುವ ತನಕ ಮನುಷ್ಯನು ಈ ಜಗತ್ತಿನ ಸಮಸ್ಯೆಗಳ ಸರಮಾಲೆ. ತೊಳಲಾಟಗಳ ನಡುವೆಯೂ ಸಂಸಾರದ ಸುಖ ಭೋಗಗಳಲ್ಲಿ ತಲ್ಲೀನನಾಗಿರುತ್ತಾನೆ. ತಾನು ಶಾಶ್ವತ ನೇನೋ ಎನ್ನುವ ರೀತಿ ಅಹಂಕಾರ ಪಡುತ್ತಾನೆ. ಇದೆಲ್ಲಾ ಕ್ಷಣಿಕ, ಒಳ್ಳೆಯ ರೀತಿಯಿಂದ ಬದುಕುವದೇ ಸತ್ಯ ಎನ್ನುವ ತೀರ್ಮಾನಕ್ಕೆ ಬರುವ ಹೊತ್ತಿಗೆ ಆಯುಷ್ಯವೆ ಮುಗಿದಿರುತ್ತದೆ.
ಶೇಷ ನವರತ್ನ ಅವರು ತಾರುಣ್ಯದಲ್ಲೇ ಇದನ್ನೆಲ್ಲ ಅರ್ಥೈಸಿಕೊಂಡಿದ್ದರು . ಅವರ ಮನಸ್ಸು ಆಗಲೇ ಪಕ್ವವಾಗಿತ್ತು ಅನ್ನುವದಕ್ಕೆ ಈ ಕಾಲನ ಬಗ್ಗೆ ಬರೆದ ಪದಗಳು ಸಾಕ್ಷಿಯಾಗಿ ನಿಂತಿದೆ.
Reviews
There are no reviews yet.