ಈ ಭಾಗದಲ್ಲಿ ಪ್ರಸ್ತಾವನೆ ಹಾಗೂ ಬಂಗಾಳಿ, ಹಿಂದಿ, ಉರ್ದು, ಮತ್ತು ಅಸ್ಸಾಮಿ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಎಂಟು ಕಥೆಗಳಿವೆ.

ವಿವರಗಳು

  1. ಪ್ರಸ್ತಾವನೆ

ನಿರಂಜನ

  1. ಸುಭಾ

ರವೀಂದ್ರನಾಥ ಠಾಕೂರ್ (ಅನು : ಡಾ. ಜಿ. ರಾಮಕೃಷ್ಣ)

  1. ಗಫೂರನ ಎತ್ತು

ಶರಚ್ಚಂದ್ರ ಚಟರ್ಜಿ (ಅನು : ಶ್ರೀಕಾಂತ)

  1. ಹೆಣದ ಬಟ್ಟೆ

ಪ್ರೇಮಚಂದ್   (ಅನು: ಶಾ. ಬಾಲುರಾವ್)

  1. ಬೂದಿ ಮುಚ್ಚಿದ ಕಿಡಿ

ಯಶಪಾಲ್ (ಅನು : ಆರ್. ವಸುಂಧರಾ)

  1. ದೇವರೆಲ್ಲಿ?

ರಷೀದಾ ಜಹಾನ್ (ಅನು: ವೆಂಕಟರಾಜ ಪಾನಸೆ)

  1. ಬಾವುಟವನ್ನು ಕೈಗಿತ್ತರು

ಕೃಷನ್ ಚಂದರ್ (ಅನು : ಬಿ. ಈಶ್ವರ ಭಟ್)

  1. ಸಾಹೇಬ ಭೋಜನಕ್ಕೆ ಬಂದಾಗ

ಭೀಷಮ್ ಸಾಹನಿ (ಅನು : ಕ. ವೆಂ. ರಾಜಗೋಪಾಲ)

  1. ಹುಕ್ಕ

ಲಕ್ಷ್ಮೀನಾಥ ಬೇಜಬರುವ (ಅನು : ಶಾ. ಬಾಲುರಾವ್)

Additional information

Category

Editor

Niranjan

Publisher

Language

Kannada

Narrator

Dhwani Dhare Media

Book Format

Audiobook

Duration

236mins

Reviews

There are no reviews yet.

Only logged in customers who have purchased this product may leave a review.