Availability: In StockPrintbook

ಸಂಸ್ಕೃತ ಕನ್ನಡ ವ್ಯುತ್ಪತ್ತಿಕೋಶ

$0.25

ಈ ಪುಸ್ತಕವು ಕನ್ನಡ ಸಂಸ್ಕೃತ ಶಬ್ದಕೋಶವಾಗಿದೆ

ಪ್ರತಿಯೊಂದು   ಭಾಷೆಯೊಳಗಿನ ಶಬ್ಧಗಳಲ್ಲಿ ಸಿದ್ಧ, ಸಾಧಿತ ಎಂಬ ಎರಡು ಮುಖ್ಯ ಭೇದಗಳು ಉಂಟು. ಎಡನೆಯ ಶಬ್ಧಗಳಿಂದ ಹುಟ್ಟದೆ ತಾವೇ ಸಿದ್ಧ ವಾದವುಗಳು ಸಿದ್ಧ ಶಬ್ಧಗಳು. ಇವುಗಳಿಗೆ ಪ್ರಕೃತಿಗಳೆಂಬ ಸಂಜ್ಞೆ.  ಪ್ರಕೃತಿ  ಎರಡು ವಿಧವಾಗಿದೆ. 1. ಪ್ರಾತಿಪದಿಕ, 2. ಧಾತು.

ಈ ಪ್ರಕೃತಿಗಳಿಗೆ ಬೇರೆ ಬೇರೆ ಪ್ರತ್ಯಯಗಳು ಹತ್ತಿ, ಹಿಟ್ಟುವ ಹೊಸ ಶಬ್ಧಗಳಿಗೆ ಸಿದ್ಧ ಮಾಡುವ ಕ್ರಮಕ್ಕೆ  ಶಬ್ಧವ್ಯುತ್ಪತ್ತಿ ಎಂಬ ಹೆಸರುಂಟು. ಅದನ್ನು ಕಲಿಯುವುದರಿಂದ ಶಬ್ಧಗಳ ಮರ್ಮವಯ ಚೆನ್ನಾಗಿ ತಿಳಿಯುವುದಲ್ಲದೆ.

ಕನ್ನಡದಲ್ಲಿ ಮುಖ್ಯವಾಗಿ ತತ್ಸಮ, ತದ್ಭವ, ದೇಶ ಶಬ್ಧಗಳೇ ಬಹಳ  ಆದುದರಿಂದ  ಆ ಭಾಷೆಯ ಜ್ಞಾನವನ್ನು ಪೂರ್ಣವಾಗಿ  ಸಂಪಾದಿಸುವುದರ ಸಲುವಾಗಿ, ಆ ಶಬ್ಧಗಳ ಪ್ರಕೃತಿಗಳು ಅವುಗಳ ಅರ್ಥಗಳು ಮುಂತಾದವುಗಳನ್ನು ತಿಳಿದುಕೊಳ್ಳುವುದು ಬಹಳ  ಅವಶ್ಯವಾಗಿದೆ.

Additional information

Author

Publisher

Pages

89

Year Published

2003

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.