ಮುದ್ರಕನಾಗಿ ನಾನು ಪಡೆದ ಅನುಭವಗಳನ್ನು, ನನ್ನ ನೆನಪಿನ ಆಳದಲ್ಲಿ ಉಳಿದಿರುವಂಥವನ್ನು, ವ್ಯಕ್ತಿಚಿತ್ರಗಳಾಗಿ ಬಿಡಿಸಿರುವುದೇ ಇಲ್ಲಿನ ಚಿತ್ರಣಗಳ ಸಾರಸಂಪತ್ತು. ಆ ಕಾಲದಲ್ಲಿ ಇಂದಿನ ಹಾಗೆ ಮುದ್ರಣ ಸೌಲಭ್ಯಗಳು ಏನೇನೋ ಇರಲಿಲ್ಲವಷ್ಟೇ. ಅಂಥ ದಿನಗಳಲ್ಲಿ ಒಬ್ಬ ಮುದ್ರಕನಾಗಿ ನಾನು ಅನುಭವಿಸಿದ ಚಿತ್ರಗಳನ್ನೂ ಆ ಕಾಲದ ನಮ್ಮ ಹಿರಿಯರ ಶ್ರದ್ಧೆ, ವಿಶ್ವಾಸ, ಹಿರಿತನವನ್ನೂ ವ್ಯಕ್ತಪಡಿಸುವುದೇ
ಇಲ್ಲಿನ ಬರವಣಿಗೆಯ ಉದ್ದೇಶ. ಆ ಕಾಲದ ಬಹುತೇಕ ಘಟಾನುಘಟಿಗಳೊಂದಿಗೆ ನಾನು ಸಂಪರ್ಕ ಇಟ್ಟುಕೊಂಡಿದ್ದೆ – ಸ್ನೇಹವನ್ನೂ ವಿಶ್ವಾಸವನ್ನೂ ಗಳಿಸಿಕೊಂಡಿದ್ದೆ. ಆ ಎಲ್ಲ ಚಿತ್ರಣಗಳ ಸಾರ ಸಂಗ್ರಹವೇ ಈ ಕೃತಿಯ ವೈಶಿಷ್ಟ್ಯ. ಅಷ್ಟೇ ಅಲ್ಲ. ಆ ದಿನಗಳ ಬದುಕು-ಬರಹಗಳು ಹೇಗಿದ್ದವು ಎಂಬುದನ್ನು ಇಲ್ಲಿನ ಚಿತ್ರಣಗಳ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ. ಕನ್ನಡದ ಅತ್ಯಂತ ಶ್ರೇಷ್ಠ ಕೃತಿಗಳು ಎಲ್ಲವೂ
ಹೇಗೆ ಮುದ್ರಣ ಆಗುತ್ತ ಇದ್ದವು ಎನ್ನುವುದು ಇಂದಿನ ಪೀಳಿಗೆಯವರಿಗೆ ತಿಳಿದುಕೊಳ್ಳಲೂ ಈ ಕೃತಿ ಸಹಾಯಕವಾಗುತ್ತದೆ.
– ಶೇಷನಾರಾಯಣ
-10%
Availability: In StockPrintbook
ಮುದ್ರಕನ ಸಾಹಿತ್ಯ ನಂಟು
Author: Shesha Narayana
Original price was: ₹125.00.₹113.00Current price is: ₹113.00.
ಮುದ್ರಕನಾಗಿ ನಾನು ಪಡೆದ ಅನುಭವಗಳನ್ನು, ನನ್ನ ನೆನಪಿನ ಆಳದಲ್ಲಿ ಉಳಿದಿರುವಂಥವನ್ನು, ವ್ಯಕ್ತಿಚಿತ್ರಗಳಾಗಿ ಬಿಡಿಸಿರುವುದೇ ಇಲ್ಲಿನ ಚಿತ್ರಣಗಳ ಸಾರಸಂಪತ್ತು.
-ಶೇಷನಾರಾಯಣ
About this Printbook
Information
Additional information
Author | |
---|---|
Publisher | |
Book Format | Printbook |
Language | Kannada |
Pages | 122 |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.