“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧

Original price was: ₹400.00.Current price is: ₹325.00.

“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:

ರನ್ನನ ಗದಾಯುದ್ಧ ಪ್ರವೇಶ
ಜನ್ನನ ಯಶೋಧರ ಚರಿತೆ ಪ್ರವೇಶ
ಪಂಪನ ಆದಿಪುರಾಣ ಪ್ರವೇಶ
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
ಹರಿಶ್ಚಂದ್ರಕಾವ್ಯ ಪ್ರವೇಶ

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು — ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ — ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:

ರನ್ನನ ಗದಾಯುದ್ಧ ಪ್ರವೇಶ
ಜನ್ನನ ಯಶೋಧರ ಚರಿತೆ ಪ್ರವೇಶ
ಪಂಪನ ಆದಿಪುರಾಣ ಪ್ರವೇಶ
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
ಹರಿಶ್ಚಂದ್ರಕಾವ್ಯ ಪ್ರವೇಶ

 

 

 

Reviews

There are no reviews yet.

Only logged in customers who have purchased this product may leave a review.