ಮಕ್ಕಳ ಮನಸ್ಸು ನಿಷ್ಕಲ್ಮಶವಾದುದು, ಸದಾ ಹೊಸತನಕ್ಕೆ ತುಡಿಯುವಂತಹದು. ಅಂತಹ ಮನಸ್ಸುಗಳಿಗೆ ನಾವು ಬರೀ ಓದು-ಬರಹವನ್ನಷ್ಟೆ ಹಚ್ಚಿದರೆ ಏಕತಾನತೆಯಿಂದ ನರಳಿ ಅಲ್ಲಿ ಕ್ರಿಯಾಶೀಲತೆ ಮುರುಟಿ ಹೋಗುತ್ತದೆ. ಕುತೂಹಲದಿಂದ ನೋಡುವ, ಕೇಳುವ, ಹೇಗೆ, ಏಕೆ ಎಂದು ಪ್ರಶ್ನೆ ಮಾಡುವ ಮನಸ್ಸುಗಳನ್ನು ನಾವು ಮತ್ತಷ್ಟು ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಹಚ್ಚಬೇಕು, ಪ್ರೋತ್ಸಾಹಿಸಬೇಕು. ಹಾಗಾದರೆ ಯಾವುವು ಆ ಸೃಜನಶೀಲ ಚಟುವಟಿಕೆಗಳು? ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.
-9%
Ebook
ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?
Author: Kikkeri Veeranarayan
Original price was: $0.54.$0.49Current price is: $0.49.
ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 96 |
Year Published | 2021 |
Category |
Reviews
Only logged in customers who have purchased this product may leave a review.
Reviews
There are no reviews yet.