ಕಿವುಡ ವನದೇವತೆ
ಅನುವಾದ: ಈಶ್ವರಚಂದ್ರ
ಇದು ವಿಶ್ವಕಥಾಕೋಶದ ಇಪ್ಪತ್ತನಾಲ್ಕನೆಯ ಸಂಪುಟ
“ಸೆರೆಮನೆಯ ಬಾಗಿಲ ಲ್ಲಿ ಬರೆದ ಹಾಡಿನ ಸಾಲು” ಮುದುಕನ ಕೈಯಿಂದ ಮಚ್ಚುಗತ್ತಿ ಕೆಳಗೆ ಜಾರಿತು. ಅವಳನ್ನು ನವಿರಾದ ನಿದ್ದೆಯ ಮಂಪರು ಕವಿಯಿತು.”ನೀನೇನೋ ಬೇಕಾದಷ್ಟು ದುಡೀದಿ ದೀಯ ದಿಟ್ಟ. ಆದರೆ…”ಕಳ್ಳನಡಿಗೆಯಲ್ಲಿ ಹಲ್ಲು ಕಿರಿಯುತ್ತ ಕುಟೀರದ ಹತ್ತಿ ಹೋದಇದೇ ಅವನ ಕೊನೆಯ ರಾತ್ರಿ; ಅತ್ಯಂತ ದಾರುಣೌ ಆದ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆಧಗೆ ಆರಂಭವಾಯಿತು. ನೀರು ಎನ್ನುವ ವಸ್ತು ನಿಜವಾಗಿಯೂ ಇದೆಯೆ? ದಕ್ಷಿಣ ಅಮೆರಿಕದಕಥೆಗಳ ಕಾಣಿಕೆ
Reviews
There are no reviews yet.