ವಿದ್ಯೆಯಿಲ್ಲದೆ ಮತಿಹೀನರಾದೆವು, ಮತಿಯಿಲ್ಲದೆ ನೀತಿಹೀನರಾದೆವು
ನೀತಿಯಿಲ್ಲದೆ ಗತಿಹೀನರಾದೆವು, ಗತಿಗೆಟ್ಟು ಹಣವಿಲ್ಲದೆ ನರಳಿದೆವು
ಹಣವಿಲ್ಲದೆ, ಬದುಕನ್ನು ನಡೆಸಲಾಗದೆ ಶೂದ್ರ ರೆಲ್ಲ ಚಡಪಡಿಸಿದರು
ಅವಿದ್ಯಾ ಅನರ್ಥ ಪರಂಪರೆಗೆ ತುತ್ತಾಗಿ ನಿರಂತರ ನರಳುತ್ತಿರುವೆವು
ಜ್ಯೋತಿ ಬಾ ಫುಲೆಯವರು ತಮ್ಮ ಮಡ ದಿ ಸಾವಿತ್ರಿಬಾಯಿ ಫುಲೆ ಯವರಿಗೆ ಶಿಕ್ಷಣ ವನ್ನು ನೀಡಿ ೧೮೪೭ ರಲ್ಲಿ ಮಹಾರಾಷ್ಟ್ರದ ಮೊದಲ ಶಿಕ್ಷಕಿಯನ್ನಾಗಿ ಮಾಡಿದರು. ೧೮೭೩ ರಲ್ಲಿ ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿದರು.ಅವರನ್ನು ‘ಮಹಾತ್ಮ’ ಎಂದು ಕರೆದರು
Reviews
There are no reviews yet.