ನೂರು ಮಾತಿನ ಅರ್ಥವನ್ನು ಒಂದು ಗಾದೆಯ ಮಾತು ಹೇಳುವುದು. ಅದೇ ಅದರ ವೈಶಿಷ್ಯ ಅದು ಕಿರಿದರಲ್ಲಿ ಪಿರಿದರ್ಥವನ್ನು ತುಂಬಿಕೊಂಡಿದೆ. ಭಾಷೆಯ ಮೊನಚು ಮತ್ತು ಭಾವದ ಬನಿ ಗಾದೆಗಳಲ್ಲಿ ಸಾಂದ್ರಗೊಂಡಿರುತ್ತದೆ. ಲೋಕಾನುಭವ , ಸಂಸ್ಕೃತಿ, ನೀತಿ ಇವುಗಳನ್ನು ಅಡಕವಾಗಿ ಹೇಳುವುದೇ ಗಾದೆಯ ಹಿರಿಮೆ, ಗರಿಮೆ.
ಗಾದೆಯ ಮಾತುಗಳೆಂದರೆ ಅಚ್ಚು ಕಟ್ಟಾದ ನಿರ್ಣಯಗಳ ವಿವೇಕ ಜಾಗೃತಿ ಮಾಡುವ ಸುಭಾಷಿತಗಳು.
Reviews
There are no reviews yet.