ಯಾವುದರಿಂದ ಇತರರಿಗೆ ಹಿತವಾಗುತ್ತದೋ, ಇತರರಿಗೆ ಒಳ್ಳೆಯ ದಾರಿಯಲ್ಲಿ ಸಾಗಲು ನೆರವಾಗುತ್ತದೋ, ಇತರರಿಗೆ ಸುಖವಾಗುತ್ತದೋ ಅದು ಹಿರಿಯ ನಡತೆ ಎನ್ನಬಹುದು.
ಮಹಾತ್ಮಾ ಗಾಂಧೀಜಿ ಜವಾಹರಲಾಲ್ ನೆಹ್ರೂ, ಸರ್ ಎಂ, ವಿಶ್ವೇಶ್ವರಯ್ಯ, ರವೀಂದ್ರನಾಥ, ಠಾಕೂರ್, ಸ್ವಾಮಿ ವಿವೇಕಾನಂದ, ಬಾಲ ಗಂಗಾಧರ ಟಿಳಕ- ಇತ್ಯಾದಿ.
ಹಿರಿಯ ಕಿರುಗತೆಗಳು ಇವುಗಳಲ್ಲಿ ಹಿರಿಯರ ತ್ಯಾಗ ಮನೋಭಾವ, ನಿಸ್ವಾರ್ಥತೆ, ಬುದ್ಧಿಮತ್ತೆ, ಹೃದಯವಂತಿಕೆ, ಕ್ಷಮಾಗುಣ, ವಿನೋದಪ್ರವೃತ್ತಿ, ಕಾರ್ಯಕ್ಷಮತೆ, ಕಷ್ಟ ಸಹಿಷ್ಣುತೆ ಮೊದಲಾದ ಹಿರಿಯ ಗುಣಗಳ ದರ್ಶನವಾಗಿತ್ತದೆ.
Reviews
There are no reviews yet.