ನಾಗಲಕ್ಷ್ಮಿ ಕೆ.ಪಿ
ನಾ ಬರೆವೆ,
ಭಾವವ ಉಸುರಲು.
ನಾ ಬರೆವೆ,
ಜೀವವಾ ತಣಿಸಲು.
ನಾ ಬರೆವೆ,
ನನಗಾಗಿ ಮಾತ್ರವಲ್ಲ!
ನಾ ಬರೆವೆ,
ನನ್ನ ದನಿಗೆ ಕಿವಿಯಾಗುವೆಲ್ಲರಿಗು!
ನನ್ನ ದನಿಗೆ ಕಿವಿಯಾಗುವೆಲ್ಲರಿಗು, ನನ್ನ ನಮನ ಸಲ್ಲಿಸುತ್ತ,
ಈ ಪುಸ್ತಕವು ೩೧ ಕವಿತೆಗಳನ್ನು ಒಳಗೊಂಡಿದೆ.
Original price was: ₹50.00.₹30.00Current price is: ₹30.00.
ನಾಗಲಕ್ಷ್ಮಿ ಕೆ.ಪಿ
ನಾ ಬರೆವೆ,
ಭಾವವ ಉಸುರಲು.
ನಾ ಬರೆವೆ,
ಜೀವವಾ ತಣಿಸಲು.
ನಾ ಬರೆವೆ,
ನನಗಾಗಿ ಮಾತ್ರವಲ್ಲ!
ನಾ ಬರೆವೆ,
ನನ್ನ ದನಿಗೆ ಕಿವಿಯಾಗುವೆಲ್ಲರಿಗು!
ನನ್ನ ದನಿಗೆ ಕಿವಿಯಾಗುವೆಲ್ಲರಿಗು, ನನ್ನ ನಮನ ಸಲ್ಲಿಸುತ್ತ,
ಈ ಪುಸ್ತಕವು ೩೧ ಕವಿತೆಗಳನ್ನು ಒಳಗೊಂಡಿದೆ.
Category | |
---|---|
Author | |
Publisher | |
Book Format | Ebook |
Language | Kannada |
Only logged in customers who have purchased this product may leave a review.
Reviews
There are no reviews yet.