ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ದಂಡುಪಾಳ್ಯದ ಹಂತಕರು ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ದಂಡುಪಾಳ್ಯದ ಹಂತಕರಾದ ಆಂಜನೇಯ, ಮುನಿರಾಜು ಮತ್ತಿತರರು ಎಸಗಿದ ಅಪರಾಧಗಳು ಹಾಗೂ ಅವರಿಗೆ ವಿಧಿಸಿದ ಶಿಕ್ಷೆಗಳ ಕುರಿತಾದ ಕಥೆಯಾಗಿದೆ.
About this Audiobook
Information
Additional information
Author | |
---|---|
Book Format | Audiobook |
Narrator | Jyoti Prashant |
Duration | 68min |
Reviews
Only logged in customers who have purchased this product may leave a review.
Customers also liked...
ರಾಘವೇಂದ್ರ ಖಾಸನೀಸ ಸಮಗ್ರ
₹250.00Original price was: ₹250.00.₹150.00Current price is: ₹150.00.ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ
₹70.00Original price was: ₹70.00.₹42.00Current price is: ₹42.00.
Reviews
There are no reviews yet.