ಪ್ರಸ್ತುತ ಕಥಾಸಂಕಲನ “ಕಾರ್ಪೊರೇಟ್ ಜಗತ್ತಿನ ನೋವು-ನಲಿವುಗಳು” ಇಪ್ಪತ್ಮೂರು ಕಥೆಗಳನ್ನು ಒಳಗೊಂಡಿದೆ. ಲೇಖಕಿಯ ಅನುಭವಜನ್ಯ ಲೇಖನಿಯಿಂದ ಎಲ್ಲ ಕಥೆಗಳೂ ಓದಿಸಿಕೊಂಡು ಹೋಗುತ್ತವೆ.
ಕಾರ್ಪೊರೇಟ್ ಜಗತ್ತಿನ ತಲ್ಲಣಗಳು ಸಮಾಜದಲ್ಲಿ ಅದರಲ್ಲೂ ಮಧ್ಯಮ ವರ್ಗದ ಕೌಟುಂಬಿಕ ಜೀವನದ ಮೇಲೆ ಬೀರುವ ಪರಿಣಾಮಗಳು ಇಲ್ಲಿನ ಕಥೆಗಳ ವಸ್ತುವಾಗಿವೆ. ಮನುಷ್ಯ ಸಂಬಂಧಗಳು ಅರ್ಥವನ್ನು ಕಳೆದುಕೊಂಡು ಆರ್ಥಿಕತೆಯೇ ಪ್ರಧಾನವಾಗಿ ಉಚ್ಚ ಶಿಕ್ಷಣವನ್ನು ಪಡೆದ ಹೊಸ ಪೀಳಿಗೆಯು ಹಿಂದಿನ ತಲೆಮಾರನ್ನು ಉಪೇಕ್ಷೆ ಮಾಡುತ್ತಿರುವುದನ್ನು, ಹೆತ್ತ ತಂದೆ, ತಾಯಿ ಹಾಗೂ ಮಕ್ಕಳ ಸಂಬಂಧವೇ ಕಳಚಿಹೋಗಿ ಬಾಳು ನಿರರ್ಥಕವಾಗುತ್ತ ಸಾಗುವುದನ್ನು ಇಲ್ಲಿಯ ಕಥೆಗಳು ಹೃದಯಂಗಮವಾಗಿ ತೆರೆದಿಡುತ್ತವೆ.
Ebook
ಕಾರ್ಪೊರೇಟ್ ಜಗತ್ತಿನ ನೋವು ನಲಿವುಗಳು
Author: Malati Mudakavi
₹170.00 Original price was: ₹170.00.₹102.00Current price is: ₹102.00.
About this Ebook
Information
Additional information
Category | |
---|---|
Book Format | Ebook |
Author | |
Publisher | |
Language | Kannada |
Pages | 168 |
Year Published | 2023 |
Reviews
Only logged in customers who have purchased this product may leave a review.
Customers also liked...
ಬೆಳೆವ ಸಿರಿ ಮೊಳಕೆಯಲ್ಲಿ
₹40.00Original price was: ₹40.00.₹24.00Current price is: ₹24.00.ರಾಘವೇಂದ್ರ ಖಾಸನೀಸ ಸಮಗ್ರ
₹250.00Original price was: ₹250.00.₹150.00Current price is: ₹150.00.ನಾಳೆಯನ್ನು ಗೆದ್ದವನು
₹69.00Original price was: ₹69.00.₹42.00Current price is: ₹42.00.ಎಷ್ಟು ಕಾಡತಾವ ಕಬ್ಬಕ್ಕೀ…
₹130.00Original price was: ₹130.00.₹78.00Current price is: ₹78.00.
Reviews
There are no reviews yet.