ಈ ಗ್ರಂಥದಲ್ಲಿ ಬ್ರಾಹ್ಮಣಗಳು ವಿವರಿಸಿದ ಅನೇಕ ವಿಚಾರಗಳನ್ನು ವಿವಿಧ ಕೋನಗಳಿಂದ, ಆ ಕಾಲದಲ್ಲಿ ಹೇಳಿದ್ದುದನ್ನೂ,
ಮನುವು ತನ್ನ ಧರ್ಮ ಗ್ರಂಥದಲ್ಲಿ ಪ್ರಯೋಜನವೇನೆಂಬುದನ್ನು ತುಲನೆ, ಮಾಡಿದ್ದಲ್ಲದೇ, ಇಂದಿನ ಪರಿಸರಕ್ಕೆ ಇವುಗಳ ಪ್ರಯೋಜನವೇನೆಂಬುದನ್ನು ಎತ್ತಿ ತೋರಿಸಿದ ವಿಚಾರಗಳ ಉಲ್ಲೇಕವಿದೆ.
ಈ ಗ್ರಂಥ ರಚನೆಯಲ್ಲಿ ಅಧಿದೈವಿಕ, ಆಧಿಭೌತಿಕ, ಆಧ್ಯಾತ್ಮಿಕವೆಂಬ ಮೂರು ವಿಚಾರಗಳು ಬಹು ಆಕರ್ಷಿಸಿವೆಯೆಂದು ತೋರುತ್ತವೆ. ದೇವರು ಜೀವಾತ್ಮ, ಪ್ರಕೃತಿಯರಂಬ ತ್ರಯಗಳನ್ನು ನಂಬಿದ್ದಾರೆ. ನಮ್ಮ ದೇಹ. ಮನಸ್ಸುಗಳಿಂದ ಯಾವುದೇ ಪರಿಣಾಮವಾದುದೇ ಜೀಮಾತ್ಮ ಸಂಕೇತವಾದ ಆಧ್ಯಾತ್ಮಿಕ ತಾಪದ ಪರಿಣಾಮವಾಗಿದೆ.
Reviews
There are no reviews yet.