ಭಾರತೀಯ ದರ್ಶನಗಳನ್ನು ಪ್ರಾಥಮಿಕ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿತವಾದ ಈ ಪುಸ್ತಕದಲ್ಲಿ ಎರಡು ಭಾಗಗಳಿವೆ — ಮೊದಲ ಭಾಗ, ಚಾರ್ವಾಕದಿಂದ ತೊಡಗಿ ವೇದಾಂತದ ವಿಭಿನ್ನ ಶಾಖೆಗಳವರೆಗೆ ನಿರ್ದಿಷ್ಟ ದರ್ಶನ ಶಾಖೆಗಳನ್ನು ಕೇಂದ್ರೀಕರಿಸಿದರೆ ಎರಡನೆಯ ಭಾಗವು ಕರ್ಮ, ಜಗತ್ತು, ದೇವರು ಮೊದಲಾಗಿ ದ್ವೆ ತ – ಅದ್ವೆ ತಗಳವರೆಗೆ ನಿರ್ದಿಷ್ಟ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಒಟ್ಟಿನಲ್ಲಿ ಭಾರತೀಯ ದರ್ಶನಗಳಸಮಗ್ರವಾದ ಪ್ರಾಥಮಿಕ ಪರಿಚಯಕ್ಕೆ ತುಂಬ ಉಪಯುಕ್ತವಾಗಬಲ್ಲ ಕೈಪಿಡಿ ಇದು.
About this Ebook
Information
Additional information
Category | |
---|---|
Author | |
Publisher | |
Book Format | Ebook |
Language | Kannada |
Reviews
Only logged in customers who have purchased this product may leave a review.
Reviews
There are no reviews yet.