Availability: In StockPrintbook

ಭಾರತದ ಮಾನಸಪುತ್ರಿಯರು

60.00

ನಮ್ಮ ದೇಶದಲ್ಲಿ ಈಗ ದೇಶಭಕ್ತ, ಸಮಾಜಸೇವೆ ಎಂಬ ಪದಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ರಾಷ್ಟ್ರದ ಹೆಸರಿನಲ್ಲಿ ಸ್ವಲಾಭ ಮಾಡಿಕೊಳ್ಳುವವರ ಸ್ವಲಾಭಕ್ಕಾಗಿ ರಾಷ್ಟ್ರವನ್ನೇ ಹಾಳು ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಮಾಜ ಸೇವೆಯ ಹೆಸರಿನಲ್ಲಿ ಸಮಾಜ ಘಾತುಕ ಕೆಲಸಗಳೇ ನಡೆದಿವೆ. ನಮ್ಮ ಜನರೇ ನಮ್ಮ ದೇಶದ  ಆರ್ಥಿಕ ಪರಿಸ್ಥಿಯನ್ನು ಹಾಳು ಮಾಡುವುದನ್ನು ಕಂಡು ಮನ ನೊಂದುಕೊಳ್ಳುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲಾಗುತ್ತಿತ್ತು. ಈಗ ಸ್ವಾರ್ಥಕ್ಕಾಗಿ ಪಕ್ಷ- ಪಂಗಡಗಳನ್ನು ರಚಿಸಿ ಅಧಿಕಾರದಾಹದಿಂದ ಭಾರತದ ಕೀರ್ತಿಗೆ ಕುಂದು ತರಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪಾಶ್ಚಾತ್ಯ ದೇಶದಿಂದ ಭಾರತಕ್ಕೆ ಬಂದ ತಾಯಂದಿರು,

ಭಾರತ ದೇಶಕ್ಕಾಗಿ, ಭಾರತೀಯರ  ಉನ್ನತಿಗಾಗಿ ನೂರಾರು ಜನ ಪಾಶ್ಚಾತ್ಯ ಸೋದರ- ಸೋದರಿಯರು ಸೇವೆ ಸಲ್ಲಿಸಿದ್ದಾರೆ.

Additional information

Category

Author

Publisher

Pages

164

Year Published

1982

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.