ಈ ಕೃತಿಯು ಒಂದು ಪ್ರವಾಸ ಕಥನದಂತಿದೆ. ಇದರಲ್ಲಿ ಕವಿವರ್ಯರ ವಿವಿಧ ಅನುಭವಗಳ ಪಕ್ಷಿನೋಟವಿದೆ. ಬಹಳಷ್ಟು ದೃಶ್ಯಗಳಲ್ಲಿ ಸ್ವಾತಂತ್ರ್ಯ ಪೂರ್ವ ಬಂಗಾಲದ ಗ್ರಾಮೀಣ ಜೀವನ ಕಣ್ಣಿಗೆ ಕಟ್ಟುವಂತಿದೆ. ಜಮೀನ್ದಾರಿಯ ಪ್ರದೇಶಗಳನ್ನು ಸುತ್ತು ತ್ತಿರುವಾಗ ಕಂಡ ಜನ ಜೀವನ ಶೈಲಿಯನ್ನು ಪಡಿ ಮೂಡಿಸಿದ್ದಾರೆ. ಬಗೆ ಬಗೆಯ ಭಾವಗಳನ್ನು, ನೋವು ನಲಿವುಗಳನ್ನು ಚಿತ್ರ ವತ್ತಾಗಿ ವರ್ಣಿಸಿದ್ದಾರೆ.
ನಿಸರ್ಗ ಸೌಂದರ್ಯವನ್ನು ಕಣ್ಮನ ಸೆಳೆಯುವಂತೆ ಸೆರೆಹಿಡಿಯಲಾಗಿದೆ.
Reviews
There are no reviews yet.