ಒಂದು ನಿರ್ದಿಷ್ಟವಾದ ಕ್ಷೇತ್ರದಲ್ಲಿ ಅತ್ಯುತ್ತಮವೂ ಅತ್ಯುಚ್ಚವೂ ಆದ ಧ್ಯೇಯವನ್ನು ಹುಡುಕುವುದು ಪ್ರತಿಯೊಂದು ಮಾನವೀಯ ಮನೋವೃತ್ತಿಗೆ ಸ್ವಾಭಾವಿಕವಾದುದು. ಆದರೆ ಈ ಧ್ಯೇಯವನ್ನು ಸಾಧಿಸಲು ಅರ್ಹತೆಯನ್ನು ಪಡೆಯಲಿಕ್ಕೆ ನಿಜಕ್ಕೂ ಪ್ರಯತ್ನಿಸುವದು ಅತಿ ವಿರಳ. ಧ್ಯೇಯಸ್ವರೂಪದ ಅರಿವು ಸಾಕಷ್ಟು ಇರದಿರುವದರಿಂದ ಉಚಿತವಾದ ಸಾಧನೆಯನ್ನೂ ಅವಶ್ಯವಿರುವ ಉಪಕರಣಗಳನ್ನೂ ಬಳಸದಿರುವದೇ ಹೆಚ್ಚು ಇಂತಹ ಪ್ರಯತ್ನಗಳಲ್ಲಿ ಧರ್ಮಾಂದತೆ ಹಾಗೂ ಶಿಖರವನ್ನು ಏರುವ ಪ್ರಯತ್ನ ಸಹ ಅಪವಾದವಾಗಿಲ್ಲ. ನಿಜಕ್ಕೂ ನೋಡಿದರೆ ಈ ತರಹ ನ್ಯೂನತೆ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೇ ಹೆಚ್ಚಾಗಿದೆ. ಅನೇಕರಿಗೆ ಈ ತರದ ಧ್ಯೇಯ ಹಗಲುಕನಸಿನ ಸಾಮ್ರಾಜ್ಯದಲ್ಲಿ ಮಾತ್ರ ಇದೆ. ಅಥವಾ ಹೆಚ್ಚೆಂದರೆ ಕತ್ತಲೆಯಲ್ಲಿ ಮುಗ್ಗರಿಸುತ್ತಾ ದಾರಿ ಹುಡುಕುವಂತಿದೆ.
Availability: In StockPrintbook
ಅದ್ವೈತ ವೇದಾಂತದ ಸಾರ
Author: Swami Shuddhabodhanda Saraswati
$1.56
ಈ ಪುಸ್ತಕವು ವೇದಾಂತದೊಳಗಿನ ಅತಿ ಮುಖ್ಯ ಗ್ರಂಥಗಳಲ್ಲಿ ಒಂದಾಗಿದೆ.
About this Printbook
Information
Additional information
Category | |
---|---|
Author | |
Publisher | |
Pages | 240 |
Year Published | 2010 |
Book Format | Printbook |
Language | Kannada |
Reviews
Only logged in customers who have purchased this product may leave a review.
Reviews
There are no reviews yet.