Availability: In StockPrintbook

ಪಂಪನ ಆದಿ ಪುರಾಣ ಪ್ರವೇಶ

Author: K V Subbanna

75.00

ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರು ಪಂಪನ ಬಗ್ಗೆ ಬರೆದ ಲೇಖನವನ್ನು ಒಳಗೊಂಡಿದೆ.

ಪಂಪನ ಆದಿ ಪುರಾಣ ಪ್ರವೇಶ

ಲೇ:ಬಿ.ಆರ್.ವೆಂಕಟರಮಣ ಐತಾಳ

 ಕನ್ನಡದ ಆದಿ ಕವಿ ಎಂದೇ ಹೆಸರುವಾಸಿಯಾಗಿರುವ ಪಂಪ ನು ಆದಿ ಪುರಾಣ ಎಂಬ ಧಾರ್ಮಿಕ ಗ್ರಂಥ ರಚಿಸಿದ್ದಾನೆ.ಇದು ಆಗಮಿಕದಲ್ಲಿ ಇರುವುದರಿಂದ ಓದುಗರರಿಗೆ ಅನುಕೂಲವಾಗಲೆಂದು ಲೇಖಕರಾದ ಐತಾಳರು ಸುಲಭ ರೀತಿಯಲ್ಲಿ ಬರೆದು ಸಹಾಯ ಮಾಡಿದ್ದಾರೆ.

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ — ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ

Additional information

Category

Author

Publisher

Book Format

Printbook

Language

Kannada

Reviews

There are no reviews yet.

Only logged in customers who have purchased this product may leave a review.