ಆಸ್ಟ್ರೇಲಿಯಾ ಮೂಲ ನಿವಾಸಿಗಳ ಬಗ್ಗೆ ಬರೆದಿರುವ ಈ ಪುಸ್ತಕ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಸೇರ್ಪಡೆ.ಕನ್ನಡದ ಜನತೆಗೆ ಪರಿಚಿತವಲ್ಲದ ವಿದೇಶ ಮೂಲನಿವಾಸಿಗಳ ಬಗ್ಗೆ ಪರಿಚಯ ಮಾಡಿಕೊಡುವ ಕೃತಿಯ ಆಶಯವಾಗಿದೆ.ಇದು ಕೇವಲ ಕನ್ನಡ ಜನರಿಗೆ ಅಷ್ಟೇ ಅಲ್ಲದೇ , ಆಸ್ಟ್ರೇಲಿಯಾಕ್ಕೆ ವಲಸೆ ಬರುವ ಜನರಿಗೆ ಈ ದೇಶದ ಚರಿತ್ರೆಯ ಅತ್ಯಂತ ದಾರುಣವೂ,ಹಾಗಾಗಿಯೇ ಅತ್ಯಂತ ಮುಖ್ಯವೂ ಆದ ಪುಟಗಳನ್ನು ಕನ್ನಡದಲ್ಲಿ ದಾಖಲಿಸಿ ವಲಸಿಗರಿಗೆ ಹಾಗೂ ಜಿಜ್ಞಾಸುಗಳಿಗೆ ಸಹಾಯ ಮಾಡಿದ್ದಾರೆ.
-10%
Availability: In StockPrintbook
ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್
Author: Vinathe Sharma
Original price was: ₹200.00.₹180.00Current price is: ₹180.00.
About this Printbook
Information
Additional information
Book Format | Printbook |
---|---|
Author | |
Category | |
Language | Kannada |
ISBN | 978-81-957119-2-5 |
Publisher | |
Year Published | 2023 |
Pages | 160 |
Reviews
Only logged in customers who have purchased this product may leave a review.
Reviews
There are no reviews yet.