ಪರಮಾತ್ಮ ಶ್ರೀಕೃಷ್ಣ ಕರ್ಮಯೋಗದ ಬಗ್ಗೆ ಹೇಳುತ್ತ, ‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತಾಯತೇ ಮಹತೋ ಭಯಾತ್’ (ಗೀತೆ 2.40) ಎಂದು ಘೋಷಿಸುತ್ತಾನೆ. ಈ ಉದಾತ್ತ ಬೋಧನೆಗಳನ್ನು ಕಿಂಚಿತ್ತಾದರೂ ಪಾಲಿಸಿದರೆ ಎಷ್ಟೋ ಅಪಾಯಗಳಿಂದ ಪಾರಾಗಬಹುದು ಎಂಬುದಾಗಿ ಅದರ ಭಾವ. ಎಷ್ಟೋ ಒಳ್ಳೆಯ ವಿಷಯಗಳಲ್ಲಿ ಹಾಗೆಯೇ ಪರಿಮಾಣ ಮುಖ್ಯವಲ್ಲ, ಮನಸ್ಸಿಟ್ಟು ಸ್ವಲ್ಪ ಮಾಡಿದರೂ ಸಾಕು. ನೂರು ವರ್ಷಗಳಿಂದ ಕತ್ತಲೆಯಲ್ಲಿದ್ದ ಒಂದು ಕೊಠಡಿಯಲ್ಲಿ ಒಂದು ಚಿಕ್ಕ ಮೊಂಬತ್ತಿ ಹೋದರೆ ಸಾಕು, ಆ ಅಂಧಕಾರ ತೊಲಗುವುದು. ಈ ಚುಟುಕುಗಳಲ್ಲಿ ಆ ರೀತಿಯಲ್ಲಿ ನಾವು ಅಭಿನಂದನೆಯನ್ನು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ 261 ಚುಟುಕುಗಳಲ್ಲಿ ಅಲ್ಲೊಂದು ಇಲ್ಲೊಂದು ನಮಗೆ ಮನಮುಟ್ಟಿದರೆ, ನಮ್ಮ ಬದುಕು ಸಾಗುತ್ತಿರುವ ದಿಕ್ಕು ಉತ್ತಮಗೊಳ್ಳಬಹುದು.

-ಸ್ವಾಮಿ ಚಿದಾನಂದ ಜಿ

Additional information

Category

Publisher

Book Format

Printbook

ISBN

978-81-957119-8-7

Language

Kannada

Reviews

There are no reviews yet.

Only logged in customers who have purchased this product may leave a review.