Author Details
PS
P S Keshavamurthy Purigali
ಶ್ರೀಯುತ ಪಿ.ಎಸ್. ಕೇ ಶವ ಮೂರ್ತಿ ಯವರು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಪೂರೀಗಾಲಿ ಗ್ರಾಮದಲ್ಲಿ ಸನ್ಮಾನ್ಯ ಪಿ.ಎಸ್. ಶ್ರೀನಿವಾಸ ಮೂರ್ತಿ ಮತ್ತು ಅವರ ಧರ್ಮ ಪತ್ನಿ ವೇದಾಂಬಮ್ಮ ಅವರ ಸಂತಾನದಲ್ಲಿ ಐದನೆಯವರಾಗಿ ಶ್ರೀ ತಾರಣ ನಾಮ ಸಂವತ್ಸರದ ಚೈ ತ್ರ ಬಹುಳ ಅಮಾವಾಸ್ಯೆಯಂದು (22/04/1944ರಂದು) ಜನಿಸಿದರು.
ಶ್ರೀಯುತರಾದ ಪಿ.ಎಸ್. ಕೇ ಶವ ಮೂರ್ತಿ ಯವರು ಡಿಪ್ಲೊಮ ವ್ಯಾಸಂಗಮಾಡಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಇವರು ತಮ್ಮ ನಿವೃತ್ತ ಜೀವನದಲ್ಲಿ ರಾಮಾಯಣ, ಮಹಾಭಾರತ, ಹಾಗೂ ಮಂಕುತಿಮ್ಮನ ಕಗ್ಗದ ಕಡೆ ಹೆಚ್ಚಿನ ಒಲವು ಬೆಳೆಸಿ ಕೊಂಡಿರುತ್ತಾರೆ.
View Books