ಸಂಗೀತ ಕಾರ್ಯಕ್ರಮ ಮತ್ತು ಸತ್ಕಾರ ಸಮಾರಂಭ- ಮುದ್ರಿತ ಕಾರ್ಯಕ್ರಮ

ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ್ಯರ ೯೦ನೆಯ ಜನ್ಮದಿನೋತ್ಸವ ಅಂಗವಾಗಿ ಸಂಗೀತ ಕಾರ್ಯಕ್ರಮ ಮತ್ತು ಸತ್ಕಾರ ಸಮಾರಂಭ.
ಸತ್ಕಾರ: ಪಂ. ಪರಮೇಶ್ವರ ಹೆಗಡೆ
ಸಹ ಕಲಾವಿದರು:
ಹಾರ್ಮೋನಿಯಂ: ಶ್ರೀ. ಗುರುಪ್ರಸಾದ ಹೆಗಡೆ
ತಬಲಾ: ಶ್ರೀ. ಉದಯ ಕುಲಕರ್ಣಿ
ಉಪಸ್ಥಿತಿ: ಪ್ರೊ. ಇಂದುಧರ ಪೂಜಾರ
ಅಧ್ಯಕ್ಷತೆ: ಡಾ. ಚೇತನಕುಮಾರ ನಾಯಕ
ನಿರೂಪಣೆ: ಶ್ರೀ. ಅಶೋಕ ಜೋಶಿ
ರವಿವಾರ, ದಿನಾಂಕ: ೧೧ ಡಿಸೆಂಬರ್ ೨೦೧೬
ಸಾಯಂಕಾಲ ೫.೩೦ ಕ್ಕೆ
ಸ್ಥಳ: ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳ ಸ್ವಗೃಹ “ಗುರುಕೃಪಾ”
ಪ್ರಶಾಂತನಗರ, ಸಾಧನಕೇರಿ, ೪ನೇ ಕ್ರಾಸ್, ಧಾರವಾಡ – ೮

img_20161205_0001

Leave a Reply