ಕಣಕುಂಬಿಯಲಿ ಮಲಪ್ರಭೆ ನೀ ಉದ್ಭವಿಸಿ ಸವದತ್ತಿಯಲ್ಲಿ ಎಲ್ಲಮ್ಮನ ಸಂದರ್ಶಿಸಿ,ಪಾದ ಸ್ಪರ್ಶಿಸಿ
ನವಿಲುತೀರ್ಥದಲಿ ರೇಣುಕಾಸಾಗರ ನೀನಾದೆ. ಹಿರೇ,ತುಪ್ಪರಿ,ಬೆಣ್ಣೆ ಹಳ್ಳಗೂಡಿ ಕೃಷ್ಣೆಯನ್ನು ಕೂಡಲಸಂಗಮ ದಲ್ಲಿ ಕೂಡಿ ರೈತ ನ ಬೆಳೆ ಹಸಿರಾಗಿಸಿ ನೀ ಸಾಗರದಲ್ಲಿ ಒಂದಾದೆ.ನೀ ಜೀವ ಜಲ ನನ್ನ ಪ್ರಾಣ ಜಲ ನಿರಂತರ ಸದಾ ನಮ್ಮ ಮನೆಯಲ್ಲಿರುವೆ ಓ ಮಲಪ್ರಭೆ,ನೀನೆ ಗಂಗೆ,ಯಮುನೆ ಮನುಜನ ಮಲಿನ ದೂರಟ್ಟಿ ನೀ ಮಲಾಪಹಾರಿ ಮನುಕುಲದ ಪ್ರಭೆಯನ್ನು ಹೆಚ್ಚಿಸಿರುವೆ…
ಧಾರವಾಡವಿಜು
ನೀರ ಮಿತವಾಗಿ ಬಳಸಿ