Tomorrow
Tomorrow is imaginary
a dream that never comes true
an illusion that is as real as a mirage
a promise no one can keep
For a lot of us, tomorrow will not turn into Today
and the rest of us insist on living in a Tomorrow
Losing the Today we have, in the bargain!
ನಾಳೆ…
ನಾಳೆ ಎಂಬುದು
ಬರಿ ಕಾಲ್ಪನಿಕ…
ನಿಜವಾಗದೆಯೂ
ಇರಬಹುದಾದ
ಒಂದು ಕನಸು…
ಮರೀಚಿಕೆಗೆ
ತುಂಬಾ ಹತ್ತಿರವಾದ
ಒಂದು ಭ್ರಮೆ…
ಯಾರು ನಡೆಸಿಕೊಡಲಾಗದ
ಒಂದು ವಚನ…
ನಮ್ಮಲ್ಲಿ ಬಹಳಷ್ಟು
ಜನರಿಗೆ
ನಾಳೆ
ಇಂದಿನಷ್ಟೂ
ಸಿಗಲಿಕ್ಕಿಲ್ಲ…
ಇನ್ನು
ಕೆಲವರಿಗೆ
ಇದ್ದದ್ದನ್ನು
ಮರೆತು
ನಾಳಿನಲ್ಲಿ ಬದುಕುವ
ಅನಿವಾರ್ಯತೆ…
ಒಟ್ಟಿನಲ್ಲಿ ನಾಳೆ
ಎಂಬುದು
ನಿಗೂಢ….
(ಅಜಿತಾಳ Tomorrow ಕವನದ ಅನುವಾದ )