- -40%
The Sage Of Uttanur
0₹100.00This book is for your entertainment, enlightenment and upliftment. This the story of Sri Gopaladasa a renowned Haridasa, saint, philosopher, poet, social reformer and a philanthropist.
ಶಬ್ದಾಶಬ್ದ ವಿವೇಕ
0₹150.00ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆಶಬ್ದಾಶಬ್ದ ವಿವೇಕ
0₹90.00ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ- -40%
ನೀರ ಮೇಲೆ ಅಲೆಯ ಉಂಗುರ
0Original price was: ₹150.00.₹90.00Current price is: ₹90.00.ಈ ಪುಸ್ತಕದಲ್ಲಿ ಅಂಕಣ ಬರಹದಂಥ ಕಿರು ಲೇಖನಗಳಿವೆ.ಅತಿ ಉತ್ತಮ ಎನಿಸಿದ ಇತರ ಭಾಷೆಯ ಅನುವಾದಗಳೂ ಇವೆ.
- -40%
ಮಠಪೀಠ ಸಂಹಿತೆ
0Original price was: ₹40.00.₹24.00Current price is: ₹24.00.ಇದು ಆಧ್ಯಾತ್ಮಿಕ ಪುಸ್ತಕವಾಗಿದೆ.
- -40%
ಹೆಚ್.ವೈ.ಶಾರದಾಪ್ರಸಾದ
0Original price was: ₹60.00.₹36.00Current price is: ₹36.00.ಇದು ಕೆ. ಸತ್ಯನಾರಾಯಣ ಅವರು ಸಂಪಾದಿಸಿರುವ ಹೆಚ್.ವೈ.ಶಾರದಾಪ್ರಸಾದರ ಜೀವನದ ಕುರಿತಾದ ಕಿರು ಹೊತ್ತಿಗೆಯಾಗಿದೆ.
- -40%
ಮೂಡಣದಿಂದ ಪಡುವಣಕ್ಕೆ
0Original price was: ₹140.00.₹84.00Current price is: ₹84.00.ಈ ಕೃತಿಯು ಶ್ರೀಮತಿ ಶ್ಯಾಮಲಾ ಕುಲಕರ್ಣಿ ಅವರು ಬರೆದ ಪ್ರವಾಸ ಕಥನವಾಗಿದೆ. ಸಿಂಗಾಪುರ, ಮಲೇಷಿಯಾ ಹಾಗೂ ಅಮೇರಿಕಾ ಪ್ರವಾಸದ ಅನುಭವಗಳನ್ನು ಒಳಗೊಂಡಿದೆ.
- -40%
ನಮ್ಮ ಜರ್ಮನ್ ವಾಸ್ತವ್ಯ
0Original price was: ₹60.00.₹36.00Current price is: ₹36.00.ನಮ್ಮ ಜರ್ಮನ್ ವಾಸ್ತವ್ಯ
ಈ ಪುಸ್ತಕವು ಹ . ಶಿ. ಭೈರನಟ್ಟಿ ಇವರ ಪ್ರವಾಸ ಪ್ರಬಂಧಗಳನ್ನು ಒಳಗೊಂಡಿದೆ. - -40%
ಭಕ್ತಿ ಕುಸುಮಾಂಜಲಿ
0Original price was: ₹100.00.₹60.00Current price is: ₹60.00.ಭಕ್ತಿ ಕುಸುಮಾಂಜಲಿ
‘ಭಕ್ತಿ ಕುಸುಮಾಂಜಲಿ’ಯಲ್ಲಿ ವೈವಿಧ್ಯಮಯ ಹಾಡುಗಳಿವೆ. ಗಣಪತಿಯ ಹಾಡು, ನವರಾತ್ರಿಯ ಹಾಡು, ಕೃಷ್ಣನ ಹಾಡು, ಸತ್ಯ ನಾರಾಯಣ ಪೂಜೆಯ ಹಾಡು, ದೀಪಾವಳಿಯ ಹಾಡು, ಈಶ್ವರನ ಹಾಡು, ಗುರುವಿನ ಹಾಡು ಹೀಗೆ ವಿವಿಧ ಹಬ್ಬಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿಗಳಲ್ಲಿ ಹೇಳಲ್ಪಡುವ ವಿಶಿಷ್ಟವಾದ ಹಾಡುಗಳು ಇಲ್ಲಿವೆ. ಸಂಪೂರ್ಣ ರಾಮಾಯಣ ಉತ್ತರಕಾಂಡವೂ ಸೇರಿದಂತೆ, ಮಂಜಗುಣಿ ಮಹಾತ್ಮೆ, ಗಜೇಂದ್ರ ಮೋಕ್ಷ, ಸುದಾಮ ಚರಿತೆ, ಶ್ಯಮಂತಕಮಣಿ ಚರಿತ್ರೆಯ ಸುದೀರ್ಘ ಕಥನದ ಹಾಡುಗಳು ಇಲ್ಲಿ ಪ್ರಕಟವಾಗುತ್ತಿವೆ.
- -33%
ಗೊಂಬೆಯಾಟವಯ್ಯಾ – ಜನವರಿ ೨೦೧೮
0Original price was: ₹12.00.₹8.00Current price is: ₹8.00.ಗೊಂಬೆಯಾಟವಯ್ಯಾ – ಜನವರಿ ೨೦೧೮
ಸಂಪಾದಕೀಯ…
ಗೊಂಬೆಯಾಟದ ಹಿನ್ನೆಲೆ
ಶಿಳ್ಳೇಕ್ಯಾತರೆಂದರೆ ಯಾರು? ಪರ್ಯಾಯ ಹೆಸರುಗಳು
ಗೊಂಬೆಯಾಟಗಳ ತೌಲನಿಕ ಚರ್ಚೆ ಮತ್ತು ಪ್ರಸ್ತುತ ಸವಾಲುಗಳು
- -40%
ಭಾವ ಬಾಂದಳದ ಗೇಯ ಗೀತೆಗಳು
0Original price was: ₹90.00.₹54.00Current price is: ₹54.00.ಭಾವ ಬಾಂದಳದ ಗೇಯ ಗೀತೆಗಳು
ಪ್ರಸ್ತುತ ಕವನ ಸಂಕಲನದಲ್ಲಿ ಶ್ರೀಮತಿ ಶಾಮಲಾ ಕುಲಕರ್ಣಿ ಅವರು ರಾಗ ವಿವರಣೆಯೊಂದಿಗೆ ಲಯಬದ್ಧವಾಗಿ ಬರೆದ ಭಕ್ತಿಗೀತೆಗಳು, ಭಾವಗೀತೆಗಳು ದೇವತೆಗಳ ಸ್ತುತಿ ಮಹತಿಗಳನ್ನು ಒಳಗೊಂಡಿದೆ. ಪ್ರಸ್ತುತ ಈ ಕವನ ಸಂಕಲನದಲ್ಲಿ ೧೦೦ ಕವನಗಳಿವೆ.