- -40%
ಭಾವಲೀಲೆ
0Original price was: ₹100.00.₹60.00Current price is: ₹60.00.ಭಾವಲೀಲೆ
ಸುನೀಲ ರಾಮಕೃಷ್ಣ ಅಗಡಿಬದುಕಿನ ಅನುಭವ, ವ್ಯಕ್ತಿಗಳು, ನಿಸರ್ಗ, ಆಸೆ-ಆಕಾಂಕ್ಷೆ, ಮಾನವನ ಸ್ವಭಾವ, ಗುಣದೋಷಗಳು ಹೀಗೆ ಹತ್ತು ಹಲವು ವಿಷಯದ ಮೇಲೆ ಬರೆದ ಕವನಗಳ ಸಂಗ್ರಹವಿದು. `ಭಾವಲೀಲೆ’ ಒಂದು ಸತ್ವಯುತ ಕವನ ಸಂಕಲನ. ಧಾರವಾಡದ ಮಳೆಯಿಂದ ಹಿಡಿದು ನಲ್ಲೆಯ ನಾಚುವಿಕೆ ತನಕ ಎಲ್ಲ ಬಗೆಯ ಭಾವನೆಗಳು ಈ ಕವನ ಸಂಕಲನದಲ್ಲಿವೆ.