ನವಕರ್ನಾಟಕ ೬ ದಶಕದಿಂದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಪ್ರಕಾಶನ ಸಂಸ್ಥೆ. ಈಗಾಗಲೇ ನವಕರ್ನಾಟಕ ಪ್ರಕಾಶನ ೫೫೦೦ ಪುಸ್ತಗಳನ್ನು ಓದುಗರಿಗೆ ಪರಿಚಯಿಸಿದೆ.
- -10%
ವಿಶ್ವದ ವೈವಿಧ್ಯ
0Original price was: ₹150.00.₹135.00Current price is: ₹135.00.‘ಸೃಷ್ಟಿವಿಜ್ಞಾನ’ದಲ್ಲಿ ಮಹಾಸ್ಫೋಟ, ಅಗೋಚರ ಚೈತನ್ಯ, ಕ್ವೇಸಾರ್ ಗಳ ಬಗ್ಗೆ ‘ತಾರಾಲೋಕ’ದಲ್ಲಿ ಸಾಧಾರಣ ನಕ್ಷತ್ರಗಳು (ಉದಾ: ಸೂರ್ಯ), ಶ್ವೇತಕುಬ್ಜ, ಕಪ್ಪುರಂಧ್ರ, ಸೂಪರ್ನೋವಾ, ಪಲ್ಸಾರ್ ಇತ್ಯಾದಿಗಳ ಬಗ್ಗೆ ಮತ್ತು ‘ವೀಕ್ಷಣಾ ಪ್ರಪಂಚ’ದಲ್ಲಿ ಮಂಗಳ ಗ್ರಹ, ಹಬಲ್ ದೂರದರ್ಶಕ, ಧೂಮಕೇತು, ಕುಬ್ಜಗ್ರಹಗಳು ಇತ್ಯಾದಿಗಳ ಬಗ್ಗೆ ಲೇಖನಗಳಿವೆ.
- -9%
ಇಂಗ್ಲೀಷ್ ಗಾದೆಗಳ ವಿವರಣಾತ್ಮಕ ಕೋಶ
0Original price was: ₹55.00.₹50.00Current price is: ₹50.00.ಈ ಪುಸ್ತಕವು ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಸ್ಪರ್ಧಾರ್ಥಿಗಳ ಅತ್ಯುಪಯುಕ್ತ ಕೈಪಿಡಿಯಾಗಿದೆ.
- -10%
ಕಂಗಳ ಮುಂದಣ ಕತ್ತಲು
0Original price was: ₹100.00.₹90.00Current price is: ₹90.00.ಪ್ರಭುತ್ವದ ಸಂವಿಧಾನ ಇದ್ದೂ ಇಲ್ಲದಂತಾಗಿದ್ದು ಜಾತಿ ಭೂತದ ಬಿಗಿ ಸರಪಳಿ ಸಾಮಾಜಿಕವಾಗಿ ಎಲ್ಲರನ್ನೂ ಕಟ್ಟಿಹಾಕಿದೆ. ಯಾವುದೇ ಉತ್ತಮ ವ್ಯವಸ್ಥೆ ತರಲೆತ್ನಿಸಿದರೂ ಅದು ಜಾಗತಿಕ ಬಂಡವಾಳಶಾಹಿಯ ಕಣ್ಣಳತೆಯಲ್ಲೇ ಇದ್ದು ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಯೇ ಅದಕ್ಕೆ ಅಂಕಿತ ಬೀಳುತ್ತದೆ. ನಮ್ಮಲ್ಲಿ ರಾಜಕೀಯ ಧುರೀಣರಿರುವಂತೆ ಧಾರ್ಮಿಕ-ಸಾಂಸ್ಕೃತಿಕ ಧುರೀಣರಿದ್ದು ರಾಜಕೀಯ ವ್ಯವಸ್ಥೆಯನ್ನು ನಾಜೂಕಾಗಿ ನಿಯಂತ್ರಿಸುತ್ತಾರೆ. ಇನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರ ಉದ್ಧಾರ ಹೇಗೆ ಸಾಧ್ಯ?-ಹೀಗೆ ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಸಂಶೋಧಿಸಿದ ಕೃತಿ ಇದು.
- -10%
ಸ್ವಾಮಿ ವಿವೇಕಾನಂದ ಹೊಸ ಶೋಧ
0Original price was: ₹140.00.₹126.00Current price is: ₹126.00.ಸ್ವಾಮಿ ವಿವೇಕಾನಂದರವರ ಪಾರ್ಶ್ವ ವ್ಯಕ್ತಿತ್ವವು ಈ ಕೃತಿಯಲ್ಲಿ ಅನಾವರಣಗೊಂಡಿದೆ.
- -10%
ಜಾತಿ ಅಸ್ಪೃಶ್ಯತೆಯ ಸಂಘರ್ಷ
0Original price was: ₹225.00.₹203.00Current price is: ₹203.00.ಸಮಾನತೆಯ ಜಾಗದಲ್ಲಿ ಅಸಮಾನತೆ ಸ್ಥಾಪಿತವಾಗುವುದು ಎಲ್ಲ ಬುಡಕಟ್ಟುಗಳ ವಿಘಟನೆಯ ಸಂದರ್ಭದಲ್ಲೂ ಉಂಟು. ಆರ್ಥಿಕ ಅಸಮಾನತೆಯಿಂದ ರೂಢಿಗೆ ಬರುವ ಸಾಮಾಜಿಕ ಅಸಮಾನತೆಯ ಘೋರ ಪರಿಣಾಮ ಎಲ್ಲ ದೇಶಗಳಲ್ಲೂ ಕಂಡುಬಂದಿದೆ. ಉದಾಹರಣೆಗೆ, ಪ್ರಾಚೀನ ಗ್ರೀಸ್ ಮತ್ತು ರೋಮ್ ಇತಿಹಾಸದಲ್ಲಿ ಗುಲಾಮಿ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಗುಲಾಮರನ್ನು ಆ ಸಮಾಜಗಳು ಅಸ್ಪೃಶ್ಯರೆಂದು ಪರಿಗಣಿಸಲಿಲ್ಲ. ನಮ್ಮ ದೇಶದ ಕ್ರೌರ್ಯವು ಸಮಾಜದ ಒಂದು ವಿಭಾಗವನ್ನು ಕೇವಲ ಭೀಕರ ಶೋಷಣೆಗೆ ಗುರಿಮಾಡಲಿಲ್ಲ. ಆ ವಿಭಾಗವನ್ನು ಅಮಾನುಷವಾಗಿ ಹಿಂಸಿಸಿತು ಮತ್ತು ದೈಹಿಕವಾಗಿ ಸ್ಪೃಶ್ಯರನ್ನಾಗಿಸಿತು. ಇಂತಹ ಸಾಮಾಜಿಕ ಪಿಡುಗೊಂದು ಯಾವ ದೇಶದಲ್ಲೂ ಮೂರು ಸಾವಿರ ವರ್ಷಗಳ ಕಾಲ ನಿರಂತರವಾಗಿ ಬಾಧೆಯುಂಟುಮಾಡಿರುವ ದೃಷ್ಟಾಂತವಿಲ್ಲ. ಅದು ನಮ್ಮ ದೇಶದ ಅಸಹ್ಯ ಅನನ್ಯತೆಯಾಗಿ ಉಳಿದಿದೆ. ಮಾನಸಿಕವಾಗಿ ಇಡೀ ಸಮಾಜವು ಅಂತಹ ದೌರ್ಜನ್ಯವನ್ನು ಸಾರಾಸಗಟಾಗಿ ಸ್ವೀಕರಿಸಿದ್ದಿರಲಾರದು.
-ಡಾ||ಜಿ.ರಾಮಕೃಷ್ಣ - -10%
ಕೇಳುವ ಕೌತುಕ
0Original price was: ₹190.00.₹171.00Current price is: ₹171.00.ಈ ಪುಸ್ತಕವು ಮಾಧ್ಯಮ ಲೋಕದ ರಸ ನಿಮಿಷಗಳ ಅದ್ಭುತ ಅಂಕಣಗಳನ್ನು ಒಳಗೊಂಡಿದೆ.
- -10%
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ?
0Original price was: ₹40.00.₹36.00Current price is: ₹36.00.ವ್ಯಕ್ತಿಗಳಲ್ಲಿನ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ-ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ-ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ ಅತ್ಮವಿಶ್ವಾಸ ಕುಂದತೊಡಗಿ ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅನೇಕ ಸಾಮಾಜಿಕ-ವೈಯಕ್ತಿಕ ಕಾರಣಗಳಿಂದ ಗುರಿಮುಟ್ಟಲಾಗದೆ ಚಡಪಡಿಸುತ್ತ ಕೀಳರಿಮೆಯಿಂದ ಬಳಲುತ್ತಾನೆ.
- -10%
ಪ್ರಜ್ವಲಿಸಿದ ಕ್ರಾಂತಿಕಾರಿ ಭಗತ್ ಸಿಂಗ್
0Original price was: ₹30.00.₹27.00Current price is: ₹27.00.ದೇಶಭಕ್ತ ಭಗತ್ ಸಿಂಗ್ ರ ಕ್ರಾಂತಿಕಾರಿ ಜೀವನದ ಪರಿಚಯವನ್ನು ಈ ಕೃತಿಯಲ್ಲಿ ಮಾಡಲಾಗಿದೆ.
- -10%
ಡಾ|| ಯು. ಆರ್. ರಾವ್
0Original price was: ₹30.00.₹27.00Current price is: ₹27.00.ಈ ಪುಸ್ತಕದಲ್ಲಿ ಯು. ಆರ್. ರಾವ್ ಅವರ ಭಾರತೀಯ ಉಪಗ್ರಹದಲ್ಲಿ ಮಾಡಿದ ಸೇವೆಯ ಬಗ್ಗೆ ಬರೆಯಲಾಗಿದೆ.
- -10%
ಗೌತಮ ಬುದ್ಧ
0Original price was: ₹30.00.₹27.00Current price is: ₹27.00.ಬೌದ್ಧ ಧರ್ಮವೆಂದರೆ ನಮ್ಮ ಬದುಕನ್ನು ಕುರಿತ ಸ್ವಯಂ ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮನನ ಮಾಡಿಕೊಳ್ಳುವುದು. ಬುದ್ಧನು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ ಬೋಧಿಸಿದ. ಇದನ್ನೇ ಅವನು ಪಾಲಿ ಭಾಷೆಯಲ್ಲಿ ‘ಧಮ್ಮ’ ಎಂದು ಕರೆದನು.
- -10%
ಬಸವಣ್ಣ
0Original price was: ₹30.00.₹27.00Current price is: ₹27.00.ಬಸವಣ್ಣ ಮಹಾನ್ ಮಾನವತಾವಾದಿ. ಮಾನವೀಯತೆಯ ಸಾಕಾರ ಮೂರ್ತಿ. ಸಾಮಾಜಿಕ ಕ್ರಾಂತಿಕಾರಿ. ಸಮಾಜೋದ್ಧಾರಕ. ಸಮಾನತೆಯ ಹರಿಕಾರ. ಸಮಾಜದ ಕತ್ತಲೆಯನ್ನು ಕಳೆದ ಜಗಜ್ಯೋತಿ. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ಸಮಕಾಲೀನ ಸಮಾಜದಲ್ಲಿ ಒಂದು ಮುಖ್ಯವಾದ ವೈರುಧ್ಯವನ್ನು ಕಂಡರು.
- -10%
ಜೀಸಸ್ ಕ್ರೈಸ್ತ್
0Original price was: ₹30.00.₹27.00Current price is: ₹27.00.ಈ ಪುಸ್ತಕವು ಸಾಮಾಜಿಕ ಕ್ರಾಂತಿಕಾರಿ ಜೀಸ ಸ್ ಅವರ ಪರಿಚಯವನ್ನು ಒಳಗೊಂಡಿದೆ.