ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
-
-40%
ತಂಬಿಟ್ಟು
0ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.
-
-40%
ಶ್ರಾವಣ ಪ್ರತಿಭೆ
0`ಅಂಬಿಕಾತನಯದತ್ತ’ರ ಆಯ್ದ ೧೦೦ ಕವಿತೆಗಳ ಅರ್ಥವಿವೇಚನೆ
ಆಯ್ಕೆ ಮತ್ತು ಅರ್ಥವಿವೇಚನೆ:
ಪ್ರೊ. ಕೀರ್ತಿನಾಥ ಕುರ್ತಕೋಟಿ
ಡಾ. ವಾಮನ ಬೇಂದ್ರೆ -
-40%
ಬಿ. ಆರ್. ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ
0ಈ ಪುಸ್ತಕವು ಲಲಿತ ಪ್ರಬಂಧಗಳ ಸಂಗ್ರಹವನ್ನು ಒಳಗೊಂಡಿದೆ.
-
-10%
ಶೂರ್ಪಾಲಿಯ ಆಚಾರ್ಯರು
0ಶೂರ್ಪಾಲಿಯ ಆಚಾರ್ಯರು
ಶ್ರೀ. ಕಟ್ಟಿ ಶೇಷಾಚಾರ್ಯರ ಬರೆದಂತಹ ಕಾದಂಬರಿ.
-
-10%
ಗಡಿ ದಾಟಿದವರು
0ಗಡಿ ದಾಟಿದವರು
ಕಾದಂಬರಿಶ್ರೀ. ಎಸ್.ಸಿ. ಸರದೇಶಪಾಂಡೆ ಇವರ ಕಾದಂಬರಿ
-
-40%
ಸೀತಾರಣ್ಯ ಪ್ರವೇಶ
0ಸೀತಾರಣ್ಯ ಪ್ರವೇಶ
೧೮೮೬ ರಲ್ಲಿ ಪ್ರಕಾಶನ ಗೊಂಡ ಉತ್ತರ ರಾಮಾಯಣದ ಕಥಾ ನಾಟಕ. ರಾಮರಾಜ್ಯದ ಸ್ಥಾಪನೆ ಆದ ನಂತರ ರಾಮ -ಸೀತೆ -ಲಕ್ಷ್ಮಣರು ಎದುರಿಸಿದ ರಾಜ ನೀತಿ -ಧರ್ಮ, ದಾಂಪತ್ಯ ನೀತಿ ಮತ್ತು ವಿರೋಧಾಭಾಸಗಳ ಮಾನವೀಯ ವರ್ತನೆಯ ಸಮಸ್ಯೆಗಳು ಈ ನಾಟಕದಲ್ಲಿ ರಸಪೂರ್ಣವಾದ ಚರ್ಚೆಗೆ ಒಳಗಾಗಿವೆ. -
-10%
ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ
0ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
ಈ ಪುಸ್ತಕವು ನಾ. ಡಿಸೋಜ ಅವರು ಬರೆದ ಕಾದಂಬರಿಯಾಗಿದೆ. -
-40%
ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
0ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
ಈ ಪುಸ್ತಕವು ನಾ. ಡಿಸೋಜ ಅವರು ಬರೆದ ಕಾದಂಬರಿಯಾಗಿದೆ. -
-10%